Breaking News

ದ್ವಿತೀಯ ಪಿಯು ಫಲಿತಾಂಶ : ಅಮೋಘ್ ಅವಿನ್ ರಂಗತ್ತಮಲೆಗೆ 96.33 %

ಶ್ರೀ ಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜು ಅಳಿಕೆ ಇಲ್ಲಿಯ ವಿದ್ಯಾರ್ಥಿ ಅಮೋಘ್ ಅವಿನ್ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.96.33 ಅಂಕಗಳಿಸಿ ತೇರ್ಗಡೆ ಹೊಂದಿದ್ದಾರೆ. ಬೌತಶಾಸ್ತ್ರ – 100, ರಸಾಯನಶಾಸ್ತ್ರ – 99, ಜೀವಶಾಸ್ತ್ರ- 96, ಗಣಿತ – 100 ಸೇರಿದಂತೆ ಒಟ್ಟು 578 ಅಂಕಗಳಿಸಿ ಕಾಲೇಜಿಗೆ ದ್ವಿತೀಯ ಸ್ಥಾನಗಳಿಸಿದ್ದಾರೆ.
ಈತ ಸುಳ್ಯ ಕಂದಾಯ ನಿರೀಕ್ಷಕರಾಗಿರುವ ಅವಿನ್ ರಂಗತ್ತಮಲೆ ಮತ್ತು ವನಿತಾ ದಂಪತಿಯ ಪುತ್ರ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸೈಂಟ್‌ಜೋಸೆಫ್ ಶಾಲೆ ಸುಳ್ಯ ಮತ್ತು ಹೈಸ್ಕೂಲ್ ಕಾಲೇಜು ವಿದ್ಯಾಭ್ಯಾಸವನ್ನು ಶ್ರೀ ಸತ್ಯಸಾಯಿ ಲೋಕಸವಾ ಸಂಸ್ಥೆ ಅಳಿಕೆಯಲ್ಲಿ ಪಡೆದಿರುತ್ತಾನೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.