HomePage_Banner
HomePage_Banner
HomePage_Banner
Breaking News

ಎ.24,25 : ಐವರ್ನಾಡಿನಲ್ಲಿ ಉಳ್ಳಾಕುಲು ದೈವ ,ನಾಯರ್ ದೈವ ಮತ್ತು ಪರಿವಾರ ದೈವಗಳ ನೇಮ ನಡಾವಳಿ

ಐವರ್ನಾಡು ಕೊಯಿಲ ಮೂವತ್ತು ಒಕ್ಕಲಿಗೆ ಸಂಬಂಧಿಸಿದ ಉಳ್ಳಾಕುಲು ದೈವ,ನಾಯರ್ ದೈವ ಮತ್ತು ರಕ್ತೇಶ್ವರಿ ,ಪಂಜುರ್ಲಿ ,ಕಲ್ಕುಡ,ಕಲ್ಲುರ್ಟಿ ,ಗುಳಿಗ ದೈವಗಳ ನೇಮ ನಡಾವಳಿಯು ಎ.24 ಮತ್ತು 25 ರಂದು ನಡೆಯಲಿದೆ.

ಎ.24 ರಂದು ಬುಧವಾರ ರಾತ್ರಿ ಗಂಟೆ 8.00ಕ್ಕೆ ವಾಲಸಿರಿ,ಎ.25 ರಂದು ಗುರುವಾರ ಬೆಳಿಗ್ಗೆ ಗಂಟೆ 7.00 ಕ್ಕೆ ದೊಡ್ಡಮನೆ ಮಾಳ್ಯದಿಂದ ಭಂಡಾರ ಬರುವುದು.

ಬೆಳಿಗ್ಗೆ ಗಂಟೆ 9.00 ಕ್ಕೆ ಉಳ್ಳಾಕುಲು ದೈವದ ನೇಮ ಮಧ್ಯಾಹ್ನ ಗಂಟೆ 12.00 ಕ್ಕೆ ನಾಯರ್ ದೈವದ ನೇಮ,ಪುರುಷ ದೈವ,ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.

ಮಧ್ಯಾಹ್ನ ಗಂಟೆ 1.00 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ ಗಂಟೆ 7.00 ರಿಂದ ರಕ್ತೇಶ್ವರಿ ,ಪಂಜುರ್ಲಿ,ಕಲ್ಕುಡ,ಗುಳಿಗ ದೈವಗಳ ನೇಮ ನಡಾವಳಿ ನಡೆಯಲಿದೆ ಎಂದು ಕೊಯಿಲ ಉಳ್ಳಾಕುಲು ಆಡಳಿತ ಸಮಿತಿಯ ಆಡಳಿತದಾರರಾದ ಮಡ್ತಿಲ ಬೆಳ್ಯಪ್ಪ ಗೌಡ ಮತ್ತು ಕಾರ್ಯನಿರ್ವಾಹಕ ದಿನೇಶ್ ಮಡ್ತಿಲ ತಿಳಿಸಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.