HomePage_Banner
HomePage_Banner
HomePage_Banner

ಕೋಡ್ತಿಲು ನಿಸರ್ಗ ಕಾಲನಿಯಲ್ಲಿ ಶ್ರೀ ಮಹಾಮ್ಮಾಯಿ ದೈವಸ್ಥಾನದ ವಾರ್ಷಿಕ ಮಹಾಪೂಜೆ

ಐವರ್ನಾಡು ಗ್ರಾಮದ ಕೋಡ್ತಿಲು – ನಿಸರ್ಗ ಕಾಲನಿಯಲ್ಲಿ ಶ್ರೀ ಮಹಾಮ್ಮಾಯಿ ದೈವಸ್ಥಾನದ ವಾರ್ಷಿಕ ಮಹಾಪೂಜೆಯು ಇಂದು ನಡೆಯಿತು. ಎ.22  ರಂದು ಭಂಡಾರ ತೆಗೆದು ನಂತರ ಮಾರಿಕಳ ಪ್ರವೇಶ ನಡೆಯಿತು.

ಎ.23  ರಂದು ಪ್ರಾತಃ ಕಾಲ ಮಾರಿಕಳ ಬಿಂದು ಆವರಣೆ ನಂತರ ಮಹಾಪೂಜೆ , ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಎ.24 ರಂದು ಸಂಜೆ ಗುಳಿಗ ಮಹಾರಾಜನ ಭಂಡಾರ ತೆಗೆದು ನಂತರ ಶ್ರೀ ಗುಳಿಗ ಮಹಾರಾಜನ ವಾರ್ಷಿಕ ನೇಮ ನಡಾವಳಿ ನಡೆಯಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.