Breaking News

ಎಲಿಮಲೆ : ಮಹಮ್ಮದ್ ಹಾಜಿ ನಿಧನ

ದೇವಚಳ್ಳ ಗ್ರಾಮದ ಎಲಿಮಲೆ ಜಮಾಅತ್, ನುಸ್ರತ್ ಇಸ್ಲಾಂ ಅಸೋಸಿಯೇಷನ್ ಸದಸ್ಯರು ಎಲಿಮಲೆ ಜಮಾಯತ್ ಕಾರ್ಯದರ್ಶಿ ಸೂಫಿ ಎಲಿಮಲೆಯವರ ತಂದೆ  ಗೂಡಂಗಡಿ ಮಹಮ್ಮದ್ ಹಾಜಿಯವರು ಎ.23ರಂದು ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.                                          ಮೃತರು ಪತ್ನಿ ಝೈನಾಬಿ, ಪುತ್ರರಾದ ಹಸನ್, ಅಬ್ದುಲ್ ಬಶೀರ್, ಅಬ್ದುಲ್ ಜಲೀಲ್, ಸೂಫಿ ಎಲಿಮಲೆ, ಪುತ್ರಿಯರಾದ ಝೌರಾ, ಫೌಜಿಯ, ಮಿಶ್ರಿಯ, ಶಿರಿಜ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.