HomePage_Banner
HomePage_Banner
HomePage_Banner
Breaking News

ಡಾ. ಪ್ರಭಾಕರ ಶಿಶಿಲರು ಬರೆದ ಮತ್ಸ್ಯಗಂಧಿ ಕಾದಂಬರಿ ತೆಲುಗಿಗೆ ಅನುವಾದ


ಕರ್ನಾಟಕದ ಹಿರಿಯ ವಿದ್ವಾಂಸ ಡಾ. ಬಿ. ಪ್ರಭಾಕರ ಶಿಶಿಲರು ಮಹಾಭಾರತವನ್ನು ಆಧರಿಸಿ ಬರೆದ ಮತ್ಸ್ಯಗಂಧಿ ಕಾದಂಬರಿ ಇದೀಗ ತೆಲುಗಿಗೆ ಅನುವಾದಗೊಂಡು ಹೈದರಾಬಾದಿನಲ್ಲಿ ಬಿಡುಗಡೆಗೊಳ್ಳಲಿದೆ. ಶಿಶಿಲರ ಮೊದಲ ಕಾದಂಬರಿ ಪುಂಸ್ತ್ರೀಯನ್ನು ತೆಲುಗಿಗೆ ಅನುವಾದಿಸಿದ ಆಂಧ್ರ ಪ್ರದೇಶದ ವೇಲೂರಿ ಕೃಷ್ಣಮೂರ್ತಿ ಇದನ್ನು ತೆಲುಗಿಗೆ ಭಾಷಾಂತರಿಸಿದ್ದಾರೆ. ಈ ಕಾದಂಬರಿ ಕೆನಡಾ ದೇಶದಲ್ಲಿ ಇಂಗ್ಲೀಷಿಗೆ ಮತ್ತು ಕರ್ನಾಟಕದಲ್ಲಿ ತುಳು ಮತ್ತು ಅರೆಭಾಷೆಗಳಿಗೆ ಹಾಗೂ ಕೇರಳದಲ್ಲಿ ಮಲಯಾಳಂಗೆ ಅನುವಾದಗೊಳ್ಳುತ್ತಿದೆ.
ಮತ್ಸ್ಯಗಂಧಿ ಕಾದಂಬರಿಯನ್ನು ಆಧರಿಸಿ ಬೆಂಗಳೂರಿನ ರೂಪಾಂತರ ತಂಡದವರು ಕೆಎಸ್‌ಡಿಎಲ್ ಚಂದ್ರು ಅವರ ನಿರ್ದೇಶನದಲ್ಲಿ ತಮ್ಮ 30ನೇ ವಾರ್ಷಿಕೋತ್ಸವದ ಅಂಗವಾಗಿ ರವೀಂದ್ರ ಕಲಾ ಕ್ಷೇತ್ರದಲ್ಲಿ ಏಪ್ರಿಲ್ ಮೊದಲ ವಾರ ಪ್ರದರ್ಶನ ಮಾಡಿದ್ದರು. ಈ ಸಂದರ್ಭದಲ್ಲಿ ಕೃತಿಕಾರ ಡಾ. ಪ್ರಭಾಕರ ಶಿಶಿಲರನ್ನು ಅದ್ಧೂರಿಯಾಗಿ ಸನ್ಮಾನಿಸಿ ಗೌರವಿಸಲಾಗಿತ್ತು. ಈ ನಾಟಕವು ಮೇ.13ಕ್ಕೆ ಮಂಗಳೂರಿನ ಪುರಭವನದಲ್ಲಿ ಪ್ರದರ್ಶನಗೊಳ್ಳಲಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.