ಪಾರ್ವತಿ ಶೀರಡ್ಕ ನಿಧನ

ಮಡಪ್ಪಾಡಿ ಗ್ರಾಮದ ಶೀರಡ್ಕ ಚೆನ್ನಪ್ಪ ಗೌಡರವರ ಪತ್ನಿ ಪಾರ್ವತಿ ಯವರು ಇಂದು ನಿಧನರಾದರು. ಅವರಿಗೆ 93 ವಯಸ್ಸಾಗಿತ್ತು.
ಮೃತರು ಪುತ್ರರಾದ ವೀರಪ್ಪ, ತೇರಪ್ಪ, ಪುತ್ರಿಯರಾದ ಮೀನಾಕ್ಷಿ, ಕಮಲ, ಶಾರದಾ, ಉಮಾವತಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.