Breaking News

ಮೊಟ್ಟೆ ಮನೆ ಕುಟುಂಬದ ನೂತನ ತರವಾಡು ಮನೆಯ ಪ್ರವೇಶೋತ್ಸವ ಹಾಗೂ ಧರ್ಮದೈವ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಮತ್ತು ನೇಮೋತ್ಸವ

ವಳಲಂಬೆಯ ಮೊಟ್ಟೆಮನೆ ಕುಟುಂಬದ ತರವಾಡು ಮನೆಯ ಪ್ರವೇಶೋತ್ಸವ ಹಾಗೂ ಧರ್ಮದೈವ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಮತ್ತು ನೇಮೋತ್ಸವ ಮೇ. 17 ರಿಂದ 20 ರವರೆಗೆ ನಡೆಯಲಿದೆ.

19 ರಂದು ಬ್ರಹ್ಮಶ್ರೀ ವೇದಮೂರ್ತಿ ಉಚ್ಚಿಲ ದಾಮೋದರ ತಂತ್ರಿ ನೇತೃತ್ವದಲ್ಲಿ ಬೆಳಿಗ್ಗೆ 10.56  ರ ಸುಮುಹೂರ್ತದಲ್ಲಿ ಧರ್ಮದೈವ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ನಂತರ ನೂತನ ತರವಾಡು ಮನೆಯ ಪ್ರವೇಶೋತ್ಸವ ನಡೆದು ರಾತ್ರಿ ದೈವಗಳ ಭಂಡಾರ ಹಿಡಿದು ಜ್ಯಾವತೆ, ಪಾಷಾಣಮೂರ್ತಿ, ವ್ಯಾಘ್ರಚಾಮುಂಡಿ, ವರ್ಣಾರಪಂಜುರ್ಲಿ ದೈವಗಳ ನೇಮೋತ್ಸವ ನಡೆದು ಮೇ. 20 ರಂದು ಬೆಳಿಗ್ಗೆ ಧರ್ಮದೈವ ರುದ್ರಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ ಎಂದು
ಕುಟುಂಬದ ಯಜಮಾನ ಜಯರಾಮ ಗೌಡ ಮೊಟ್ಟೆಮನೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.