Breaking News

ತೊಡಿಕಾನ: ಶ್ರೀ ಪಾಷಾಣಮೂರ್ತಿ ಅಮ್ಮನವರ ಸಮ್ಮಾನ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರೀ ಪಾಷಣಮೂರ್ತಿ ಅಮ್ಮನವರ ಸಮ್ಮಾನ ಕಾರ್ಯಕ್ರಮ ಮೇ.14 ರಂದು ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ ದಿವಾಕರ ರೈ, ಸಂತೋಷ್ ಕುತ್ತಮೊಟ್ಟೆ, ಕೆ.ಆರ್ ಗಂಗಾಧರ್, ಕಿಶೋರ್ ಉಳುವಾರು, ಧನಂಜಯ ಕಲ್ಲಗದ್ದೆ, ಹೊನ್ನಪ್ಪ ಮಾಸ್ಟರ್ ಅಡ್ತಲೆ, ಭವಾನಿಶಂಕರ್ ಅಡ್ತಲೆ, ಕೆ.ಕೆ ಬಾಲಕೃಷ್ಣ, ಕಛೇರಿ ವ್ಯವಸ್ಥಾಪಕ ಆನಂದ ಕಲ್ಲುಗದ್ದೆ, ಊರ ಹಾಗೂ ಪರ ಊರಿನ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.