HomePage_Banner
HomePage_Banner
HomePage_Banner
Breaking News

ಎರಡನೇ ಮೊಣ್ಣಂಗೇರಿ ಶಾಲೆಗೆ ವರ್ಷದಿಂದ ಬೀಗ

ಪ್ರಾಕೃತಿಕ ವಿಕೋಪಕ್ಕೆ ನಲುಗಿದ್ದ ಊರು ಎರಡನೇ ಮೊಣ್ಣಂಗೇರಿ. ಇದರ ಪರಿಣಾಮ ಇಡೀ ಗ್ರಾಮಕ್ಕೆ ಮುಕಟಪ್ರಾಯವಾಗಿದ್ದ ಸರಕಾರಿ ಶಾಲೆಗೆ ಬೀಗ ಹಾಕಿ ವರ್ಷ ಸಮೀಪಿಸುತ್ತಿದೆ.!
ಜಲಪ್ರಳಯದ ಕಾರಣದಿಂದ ಗ್ರಾಮದ ಕೀರಿಟದಂತಿದ್ದ ಎರಡನೇ ಮೊಣ್ಣಂಗೇರಿ ಶಾಲೆ ಕಳೆದ ಆಗಸ್ಟ್ ತಿಂಗಳಿಂದ ತೆರೆದೇ ಇಲ್ಲ. ಭೂ ಕುಸಿತದ ಪರಿಣಾಮ ಆತಂತಕ್ಕೆ ಒಳಗಾದ ಹೆತ್ತವರು ಊರು ಬಿಟ್ಟು ಪರಿಹಾರ ಕೇಂದ್ರ ಸೇರಿದ ಕಾರಣ ಮಕ್ಕಳು ಶಾಲೆಗೆ ಬಾರದ ಸ್ಥಿತಿ ಉಂಟಾಗಿತ್ತು. ಹೀಗಾಗಿ ಮಕ್ಕಳಿಲ್ಲದೆ ಶಾಲೆ ಬಂದ್ ಆಯಿತು. ಈಗಲೂ ಈ ಪ್ರದೇಶ ಸುರಕ್ಷಿತವಲ್ಲದ ಕಾರಣ ಮತ್ತೆ ಈ ಶಾಲೆಯ ಕದ ತಟ್ಟುವುದು ಬಹುತೇಕ ಅನುಮಾನವೆನಿಸಿದೆ.

೨೫ -೩೦ ಮಕ್ಕಳು !
ಎರಡನೇ ಮೊಣ್ಣಂಗೇರಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು ೨೫ ರಿಂದ ೩೦ ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ಶಾಲೆಯ ಸಮೀಪದಲ್ಲಿ ಅಂಗನವಾಡಿ ಕೂಡ ಇತ್ತು. ಸದಾ ಮಕ್ಕಳ ಆಟ-ಪಾಠಗಳಿಂದ ನಲಿದಾಡುತ್ತಿದ್ದ ಈ ಕಿರಿಯ ಪ್ರಾಥಮಿಕ ಶಾಲಾ ಪರಿಸರದಲ್ಲಿ ಜಲಪ್ರಳಯದ ಬಳಿಕ ನೀರವ ಮೌನ ಆವರಿಸಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.