HomePage_Banner
HomePage_Banner
HomePage_Banner
Breaking News

ಸುಬ್ರಹ್ಮಣ್ಯ ದೇವಳದ ಹುಂಡಿಯಿಂದ ಹಣ ಕಳವು : ತುಮಕೂರಿನ ಯುವಕನ ಬಂಧನ

ಕುಕ್ಕೆ ಸುಬ್ರಹ್ಮಣ್ಯ ದೇವಳದ ಹುಂಡಿಯೊಂದರಿಂದ ಹಣ ಕಳ್ಳತನ ಮಾಡಿದ ಯುವಕನೊಬ್ಬ ಸಿಕ್ಕಿ ಬಿದ್ದಿದ್ದು, ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ.


ಮೇ. 16  ರಂದು ಸುಬ್ರಹ್ಮಣ್ಯ ದೇವಳದ ಒಳಾಂಗಣದ ಕುಕ್ಕೆ ಲಿಂಗದ ಎದುರು ಭಾಗದ ಹುಂಡಿಯಿಂದ ತುಮಕೂರು ಮೂಲದ ತಿಪಟೂರಿನ ಅಶ್ವಿನ್ ಎಂಬ ಯುವಕ ಹಣ ಕಳ್ಳತನ ಮಾಡಿದ್ದು, ದೇವಳದ ಭದ್ರತಾ ಸಿಬ್ಬಂದಿಯೋರ್ವರು ಇದನ್ನು ಗಮನಿಸಿದ್ದರು. ಬಳಿಕ ಸಿ.ಸಿ ಟಿವಿ ಯಲ್ಲಿ ಪರಿಶೀಲಿಸಿದಾಗ ಕಳ್ಳತನ ಮಾಡಿರುವುದು ಗೊತ್ತಾಯಿತು.

ದೇವಳದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಅವರು ಸುಬ್ರಹ್ಮಣ್ಯ ಠಾಣೆಗೆ ಕೊಟ್ಟಿರುವ ದೂರಿನ ಮೇರೆಗೆ ಯುವಕನನ್ನು ಬಂಧಿಸಿ, ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಕಸ್ಟಡಿ ವಿಧಿಸಲಾಯಿತು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.