HomePage_Banner
HomePage_Banner

ವಾರ್ಡ್ 10 ಪಕ್ಷೇತರ ಅಭ್ಯರ್ಥಿ ಸುನಿಲ್‌ಕುಮಾರ್ ನಾಮಪತ್ರ ತಿರಸ್ಕೃತ

ಸುಳ್ಯ ನಗರ ಪಂಚಾಯತ್ ಚುನಾವಣೆಯಲ್ಲಿ 10 ನೇ ವಾರ್ಡ್ ಕುರುಂಜಿಗುಡ್ಡೆಯಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸುನಿಲ್‌ಕುಮಾರ್ ಕೆ.ಪಿ.ಯವರ ನಾಮಪತ್ರ ತಿರಸ್ಕೃತಗೊಂಡಿದೆ.


ಮೇ. 17 ರಂದು ನಾಮಪತ್ರ ಪರಿಶೀಲನೆಯ ದಿನ ಸುನಿಲ್‌ಕುಮಾರ್‌ರವರ ನಾಮಪತ್ರದಲ್ಲಿ ಕ್ರಮಸಂಖ್ಯೆ ಮತ್ತು ಭಾಗಸಂಖ್ಯೆ ಕ್ರಮಬದ್ಧವಾಗಿ ಇರಲಿಲ್ಲವೆಂಬ ಕಾರಣಕ್ಕೆ ಚುನಾವಣಾಧಿಕಾರಿಗಳು ಆ ಒಂದು ನಾಮಪತ್ರವನ್ನು ಮೇ. 18 ರಂದು ಮತ್ತೊಮ್ಮೆ ಪರಿಶೀಲಿಸಲು ಇಟ್ಟಿದ್ದರಲ್ಲದೆ ಸುನಿಲ್‌ಕುಮಾರ್‌ರವರಿಗೆ ದೃಢೀಕೃತ ಪತ್ರ ನೀಡಲು ಅವಕಾಶ ನೀಡಿದ್ದರು. ಸುನಿಲ್‌ರವರು ದೃಢೀಕರಣ ಪತ್ರ ನೀಡಿದ್ದರಲ್ಲಿಯೂ ಲೋಪವಿರುವುದರಿಂದ ಈ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿ ಸುನಿಲ್‌ರವರ ನಾಮಪತ್ರ ತಿರಸ್ಕೃತಗೊಂಡ ಹಿನ್ನಲೆಯಲ್ಲಿ ವಾರ್ಡ್ ನಂ. 10  ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಸ್ಪರ್ಧೆ ನಡೆಯಲಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.