HomePage_Banner
HomePage_Banner
HomePage_Banner

ಕುಡೆಕಲ್ಲಿನಲ್ಲಿ ಗೋ ಕಳ್ಳರ ಬಂಧನ

ನಿನ್ನೆ ಮಧ್ಯ ರಾತ್ರಿ ಕುಡೆಕಲ್ಲು ದೊಡ್ಡಮನೆ ಹತ್ತಿರ ದನ ಕದಿಯುತ್ತಿದ್ದ ಪಾಣತ್ತೂರಿನ ಮೂವರನ್ನು ಸ್ಥಳೀಯರು ಸೆರೆ ಹಿಡಿದ ಘಟನೆ ನಡೆದಿದೆ.


ಸಂಜೆಯಿಂದ ಜೀಪಿನಲ್ಲಿ (KL 14 B 7725) ಅನುಮಾನಾಸ್ಪದವಾಗಿ ತಿರುಗುತ್ತಿದ್ದವರನ್ನು ಗಮನಿಸಿದ ಕುಡೆಕಲ್ಲಿನ ಅಚ್ಚುತ ಮತ್ತು ಪ್ರಸಾದ್ ಎಂಬವರು ರಾತ್ರಿವರೆಗೆ ಕಾದು ಕುಳಿತು ದನ ಕದಿಯುತ್ತಿದ್ದವರನ್ನು ಸುತ್ತುವರಿದು ಸ್ಥಳೀಯರಿಗೆ ಮಾಹಿತಿ ನೀಡಿದರೆನ್ನಲಾಗಿದೆ. ಪೋಲಿಸರಿಗೆ ಮಾಹಿತಿ ನೀಡಿದ ನಂತರ ಅವರು ಬಂದು ಆರೋಪಿಗಳನ್ನು ಬಂಧಿಸಿ ಕರೆದೊಯ್ದರು. ೪ ನೈಲಾನ್ ಬಳ್ಳಿ, ಟಾರ್ಪಾಲು ಹಾಗು ಜೀಪನ್ನು ಪೋಲಿಸರು ವಶಪಡಿಸಿಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.