HomePage_Banner
HomePage_Banner
HomePage_Banner

ಲಿಂಗಪ್ಪ ಪೂಜಾರಿ ಅಲೆಕ್ಕಾಡಿ ನಿಧನ

ಮುರುಳ್ಯ ಗ್ರಾಮದ ಅಲೆಕ್ಕಾಡಿ (ಮದಿಪು) ಲಿಂಗಪ್ಪ ಪೂಜಾರಿಯವರು ಅಲ್ಪಕಾಲದ ಅಸೌಖ್ಯದಿಂದ ಮೇ. ೨೦ರಂದು ನಿಧನರಾದರು. ಅವರಿಗೆ ೯೬ ವರ್ಷ ವಯಸ್ಸಾಗಿತ್ತು.

ಮೂರ್ತೆದಾರರ ಸಹಕಾರಿ ಸಂಘ ಪಂಜ ವಲಯದ ಉಪಾಧ್ಯಕ್ಷರಾಗಿದ್ದ ಇವರು ಪತ್ನಿ ಶ್ರೀಮತಿ ಬಾಲಕ್ಕ ಲಿಂಗಪ್ಪ ಪೂಜಾರಿ, ಪುತ್ರ ಪೆರುವಾಜೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಮದಿಪು, ಸೊಸೆ ಕಾಣಿಯೂರು ಸ.ಶಾಲಾ ಶಿಕ್ಷಕಿ ಶ್ರೀಮತಿ ಭಾರತಿ ಜಯಪ್ರಕಾಶ್, ಪುತ್ರಿಯರಾದ ಶ್ರೀಮತಿ ಶಶಿಕಲಾ ಈಶ್ವರ್ ಕಲ್ಲಡ್ಕ, ಶ್ರೀಮತಿ ಸುಲೋಚನಾ ಜನಾರ್ದನ ಈಶ್ವರಮಂಗಲ, ಶ್ರೀಮತಿ ಶಶಿಪ್ರಭ ಜಗನ್ನಾಥ್ ಮತ್ತಡಿ, ಸಹೋದರ ನಿವೃತ್ತ ಉಪತಹಶೀಲ್ದಾರ್ ಪುರಂದರ ಪೂಜಾರಿ ಹಾಗೂ ಸಹೋದರಿಯರನ್ನು, ಮೊಮ್ಮಕ್ಕಳನ್ನು, ಬಂಧುಮಿತ್ರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.