HomePage_Banner
HomePage_Banner
HomePage_Banner
Breaking News

ವಳಲಂಬೆ : ಯಕ್ಷೋತ್ಸವ ಮತ್ತು ರಂಗಪ್ರವೇಶ

ಶ್ರೀ ಶಂಖಪಾಲ ಸುಬ್ರಹ್ಮಣ್ಯ ಯಕ್ಷಗಾನ ಕಲಾಕೇಂದ್ರ ವಳಲಂಬೆ ವತಿಯಿಂದ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ಇದರ ಆಶ್ರಯದಲ್ಲಿ ಎರಡನೇ ವರ್ಷ ದ ಯಕ್ಷೋತ್ಸವ ಮತ್ತು ರಂಗಪ್ರವೇಶ ಕಾರ್ಯಕ್ರಮವು ಮೇ.20 ನಡೆಯಿತು.

ಸಂಜೆ ಯಕ್ಷ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ನಡೆದು ಬಳಿಕ ಭಕ್ತ ಪ್ರಹ್ಲಾದ ಯಕ್ಷಗಾನ ಪ್ರದರ್ಶನಗೊಂಡಿತು.

ತದನಂತರ ನಡೆದ ಸಭಾ ಕಾರ್ಯಕ್ರಮವನ್ನು ಯು.ಸುಬ್ರಾಯ .ಗೌಡ ರವರು ಚೆಂಡೆ ಬಾರಿಸುವ ಮೂಲಕ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಹೊಸೊಳಿಕೆ ವಹಿಸಿದ್ದರು.ವೇದಿಕೆಯಲ್ಲಿ ವೆಂಕಟ್ ವಳಲಂಬೆ ,ವೆಂಕಟ್ ದಂಬೆಕೋಡಿ ,ಮಾಧವ ಮೂಕಮಲೆ ,ಸೋಮಶೇಖರ ಮಾವಜಿ,ಮಾಧವ ಅಡ್ಕ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಜನಾರ್ಧನ ಗೌಡ ಮಾವಿನಕಟ್ಟೆ , ಯಕ್ಷಗಾನ ಪೋಷಕ ವೇಣುಗೋಪಾಲ ದೇರಪ್ಪಜ್ಜನಮನೆ ,ನಾಟ್ಯ ಗುರು ಗಿರೀಶ್ ಗಡಿಕಲ್ಲು ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವೆಂಕಟ್ ದಂಬೆಕೋಡಿ ಸ್ವಾಗತಿಸಿ , ಮಾಧವ ಮೂಕಮಲೆ ವಂದಿಸಿದರು.

 

ಬಳಿಕ ವಿದ್ಯಾರ್ಥಿಗಳಿಂದ ಮೋಕ್ಷ ಸಂಗ್ರಾಮ ಕಥಾ ಪ್ರಸಂಗ ಪ್ರದರ್ಶನಗೊಂಡಿತು.

 

 

 

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.