HomePage_Banner
HomePage_Banner

ಜ್ಞಾನದೀಪದಲ್ಲಿ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ ಕಮಿಷನ್ ಕ್ಲಾಸ್

ಭಾರತ ಸರಕಾರದಿಂದ ಪ್ರವರ್ತಿತ ನ್ಯಾಷನಲ್ ಡೆವಲೆಪ್‌ಮೆಂಟ್ ಏಜೆನ್ಸಿಯ ಭಾರತ್ ಸೇವಕ್ ಸಮಾಜದ ಅಂಗೀಕೃತ ಸಂಸ್ಥೆಯಾದ ಸುಳ್ಯದ ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯ 2018-19ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ ಕಮಿಷನ್ ಕ್ಲಾಸ್(ಪ್ರದರ್ಶನ ತರಗತಿ) ನಡೆಯಿತು.
ಭಾರತ್ ಸೇವಕ್ ಸಮಾಜದ ಕೋ-ಆರ್ಡಿನೇಟರ್, ಉಪ್ಪಳದ ನ್ಯೂ ಭಾರತ್ ಕಾಲೇಜಿನ ಪ್ರಾಂಶುಪಾಲ ರಘುಕುಮಾರ್ ಮತ್ತು ನಿವೃತ್ತ ಮುಖ್ಯ ಶಿಕ್ಷಕ ಕೃಷ್ಣ ಮಾಸ್ಟರ್ ವಾಲ್ತಾಜೆ ಶಿಕ್ಷಕಿಯರ ತರಬೇತಿಯ ವಿದ್ಯಾರ್ಥಿ ಶಿಕ್ಷಕಿಯರುಗಳ ಶೈಕ್ಷಣಿಕೆ ಚಟುವಟಿಕೆಗಳು, ದಾಖಲೆಗಳು,ಪ್ರಾಜೆಕ್ಟ್‌ಗಳು, ಪ್ರಾಯೋಗಿಕ ತರಗತಿಗಳು ಹಾಗೂ ಸಂವಹನಾ ತರಗತಿಗಳನ್ನು ವೀಕ್ಷಿಸಿದರು. ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ, ಶಿಕ್ಷಕಿಯರುಗಳಾದ ಲಿಕ್ಷಿತಾ, ಅಮಿತಾ, ಕ್ರಾಫ್ಟ್ ಶಿಕ್ಷಕ ಗಣೇಶ್ ನಾಯಕ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.