HomePage_Banner
HomePage_Banner
Breaking News

ಕಲಾ ಅಂತರ್ಗತ ಕಲಿಕೆ – ಶಿಕ್ಷಕರಿಗಾಗಿ ಶಿಬಿರ

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಇಂಡಿಯಾ ಫೌಂಡೇಶನ್ ಫಾರ್ ಆರ್ಟ್ಸ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಶಿಕ್ಷಕರಿಗಾಗಿ ಮೂರು ದಿನಗಳ ಶಿಬಿರ ಮೇ.20,21 ಮತ್ತು 22 ರಂದು ಜರಗಿತು. ಶಿಕ್ಷಣದಲ್ಲಿ ಕಲೆಯ ಅಳವಡಿಕೆಯ ಮೂಲಕ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಈ ಸನಿವಾಸ ಶಿಬಿರವನ್ನು ಏರ್ಪಡಿಸಲಾಗಿತ್ತು. ಬೆಳಗ್ಗೆ 6.30 ರಿಂದ ರಾತ್ರೆ 9.30 ರ ತನಕ ವಿವಿಧ ಚಟುವಟಿಕೆಗಳೊಂದಿಗೆ ಶಿಬಿರವು ಯಶಸ್ವಿಯಾಯಿತು. ಐ.ಎಫ್.ಎ.ಇದರ ಕಾರ್ಯನಿರ್ವಾಹಕರಾದ ಕೃಷ್ಣಮೂರ್ತಿ ಇವರ ಸಂಯೋಜನೆಯಲ್ಲಿ ನಡೆದ ಈ ಶಿಬಿರದಲ್ಲಿ ಕೋಲ್ಚಾರ್ ಸ.ಹಿ.ಪ್ರಾ. ಶಾಲಾ ಶಿಕ್ಷಕಿ ಶ್ರೀಮತಿ ಜಲಜಾಕ್ಷಿ ಕೆ.ಡಿ. ಹಾಗೂ ಪುತ್ತೂರು ತಾಲೂಕು ಶಿಕ್ಷಕ  ಪ್ರಕಾಶ ಮೂಡಿತ್ತಾಯರು ಸಹಸಂಯೋಜಕರಾಗಿದ್ದರು. ಶಿಬಿರವನ್ನು ಏರ್ಪಡಿಸುವಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಸ್ಥಳವಕಾಶ ನೀಡಿ ಸಹಕರಿಸಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.