HomePage_Banner
HomePage_Banner
HomePage_Banner
Breaking News

ಶ್ರೀಮತಿ ಹೇಮಾ ಕೊಂಪುಳಿಯವರಿಗೆ ಬೆಂಗಳೂರಿನ ಬನಶಂಕರಿ ಪ್ರಶಸ್ತಿ


ಸಕಲೇಶಪುರದಲ್ಲಿ ಶಿಕ್ಷಕಿಯಾಗಿರುವ ಮರ್ಕಂಜದ ಶ್ರೀಮತಿ ಹೇಮಾವತಿ ಕೊಂಪುಳಿಯವರಿಗೆ ಬೆಂಗಳೂರಿನ ಬನಶಂಕರಿ ಟ್ರಸ್ಟ್ ಬನಶಂಕರಿ ಕ್ರೀಡಾರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದೆ.
ಕರ್ನಾಟಕದ ಮಹಿಳಾ ಸಾಧಕಿಯರಿಗಾಗಿ ನೀಡಲಾಗುವ ಈ ಪ್ರಶಸ್ತಿಗೆ ರಾಜ್ಯದ ಹಲವು ಮಹಿಳೆಯರನ್ನು ಆರಿಸಲಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ಸಲ್ಲಿಸಿದ ವಿಶೇಷ ಸೇವೆಗಾಗಿ ಹೇಮಾವತಿಯವರನ್ನು ಆರಿಸಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಮೇ.೧೯ ರಂದು ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ನೆರವೇರಿತು.
ಸಕಲೇಶಪುರ ವಾಸವಿ ವಿದ್ಯಾವಿಹಾರ ಶಾಲೆಯ ದೈಹಿಕ ಶಿಕ್ಷಕಿಯಾಗಿರುವ ಹೇಮಾವತಿಯವರು ಮರ್ಕಂಜದ ಕೊಂಪುಳಿ ವೆಂಕಪ್ಪ ಗೌಡ ಮತ್ತು ಅಮ್ಮಣ್ಣಿ ದಂಪತಿಯ ಪುತ್ರಿ. ಸಾಹಿತ್ಯಾಸಕ್ತ ದೈಹಿಕ ಶಿಕ್ಷಕಿ ಎನಿಸಿರುವ ಇವರು ಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡಿರುವ ಬಹುಮುಖ ತರಬೇತಿಗಳಿಗಾಗಿ ಗಮನ ಸೆಳೆಯಲ್ಪಟ್ಟು ಹತ್ತಾರು ಸನ್ಮಾನಗಳಿಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ಸವಣೂರಿನಲ್ಲಿ ನಡೆದ ಸಾಂಸ್ಕೃತಿಕ ಕಾಯಕ್ರಮದಲ್ಲೂ ಇವರಿಗೆ ಸನ್ಮಾನ ನೆರವೇರಿತ್ತು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.