HomePage_Banner
HomePage_Banner
HomePage_Banner

ಕಳಂಜದ ಯುವಕ ಮಂಗಳೂರಿನಲ್ಲಿ ಆತ್ಮಹತ್ಯೆ

ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಕಳಂಜದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.


ಕಳಂಜ ಗ್ರಾಮದ ಕಳಂಜ ಕ್ವಾಟ್ರಸ್ ನಿವಾಸಿ ಸದಾಶಿವ ಪೂಜಾರಿ ಹಾಗೂ ರತ್ನಾವತಿ ದಂಪತಿಗಳ ಪುತ್ರ ಸಚಿನ್ (23  ವರ್ಷ) ಆತ್ಮಹತ್ಯೆ ಮಾಡಿಕೊಂಡವರು. ಇವರು ಮಂಗಳೂರಿನ ಸೂಪರ್‌ಮಾರ್ಕೆಟ್‌ನಲ್ಲಿ ಕೆಲ ಸಮಯಗಳಿಂದ ಉದ್ಯೋಗದಲ್ಲಿದ್ದರು. ನಿನ್ನೆ ಸಂಜೆ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

About The Author

Related posts

1 Comment

  1. Ananth

    Sir,
    Thousands of arecanut and rubber growers/planters are at irreparable loss due to fall in price. Those who depend mainly the above crops for their survival today on the roads.Several memorandums have been submitted to the concerned minister and the dept. But so far it has not yielded any results. Hope this time we expect that atleast a fair price may be fixed

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.