ನ.ಪಂ ಚುನಾವಣೆ : ಶೇ. 75.68  ಮತದಾನ

Advt_Headding_Middle
Advt_Headding_Middle

ಇಂದು ನಡೆದ ನಗರ ಪಂಚಾಯತ್ ಚುನಾವಣೆಯಲ್ಲಿ ಶೇ. 75.68  ಮತದಾನವಾಗಿದೆ.

ಒಟ್ಟು 20 ವಾರ್ಡ್‌ಗಳಿದ್ದು, ದುಗಲಡ್ಕ 1ನೇ ವಾರ್ಡ್‌ನಲ್ಲಿ ಶೇ. 86, ಕೊಯಿಕುಳಿ 2ನೇ ವಾರ್ಡ್ ಶೇ. 86.46 , ಜಯನಗರ 3ನೇ ವಾರ್ಡ್‌ನಲ್ಲಿ ಶೇ. 84.14, ಶಾಂತಿನಗರ 4ನೇ ವಾರ್ಡ್‌ನಲ್ಲಿ ಶೇ. 73.20, ಹಳೆಗೇಟು 5 ನೇ ವಾರ್ಡ್‌ನಲ್ಲಿ ಶೇ.73 , ಬೀರಮಂಗಲ 6ನೇ ವಾರ್ಡ್‌ನಲ್ಲಿ ಶೇ. 75, ಅಂಬಟೆಡ್ಕ 7ನೇ ವಾರ್ಡ್‌ನಲ್ಲಿ ಶೇ. 63.81 , ಕುರುಂಜಿಭಾಗ್ 8ನೇ ವಾರ್ಡ್‌ನಲ್ಲಿ ಶೇ. 63.63, ಕೇರ್ಪಳ 9ನೇ ವಾರ್ಡ್ ಶೇ. 78  ಪುರಭವನ ಕುರುಂಜಿಗುಡ್ಡೆ 1೦ನೇ ವಾರ್ಡ್‌ನಲ್ಲಿ ಶೇ. 76.75 , ಭಸ್ಮಡ್ಕ 11ನೇ ವಾರ್ಡ್‌ನಲ್ಲಿ ಶೇ. 79, ಕೆರೆಮೂಲೆ 12 ನೇ ವಾರ್ಡ್‌ನಲ್ಲಿ ಶೇ. 69, ಬೂಡು 13 ನೇ ವಾರ್ಡ್‌ನಲ್ಲಿ ಶೇ. 85 , ಕಲ್ಲುಮುಟ್ಲು 14 ನೇ ವಾರ್ಡ್‌ನಲ್ಲಿ ಶೇ. 77, ನಾವೂರು 15 ನೇ ವಾರ್ಡ್‌ನಲ್ಲಿ ಶೇ. 74, ಕಾಯರ್ತೋಡಿ 16 ನೇ ವಾರ್ಡ್‌ನಲ್ಲಿ ಶೇ. 75 , ಬೋರುಗುಡ್ಡೆ 17 ನೇ ವಾರ್ಡ್‌ನಲ್ಲಿ ಶೇ. 74, ಜಟ್ಟಿಪಳ್ಳ 18 ನೇ ವಾರ್ಡ್‌ನಲ್ಲಿ ಶೇ. 75 , ಜಯನಗರ 19 ನೇ ವಾರ್ಡ್‌ನಲ್ಲಿ ಶೇ. 75, ಕಾನತ್ತಿಲ ಮೊಗರ್ಪಣೆ 20 ನೇ ವಾರ್ಡ್‌ನಲ್ಲಿ ಶೇ. 70 ಮತದಾನವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.