ಸುಳ್ಯ ನಗರ ಪಂಚಾಯತ್ನ ೨೦ ವಾರ್ಡ್ಗಳ ಮತ ಎಣಿಕೆ ಪ್ರಕ್ರಿಯೆ ಸುಳ್ಯದ ನೆಹರೂ ಸ್ಮಾರಕ ಕಾಲೇಜಿನಲ್ಲಿ ನಡೆಯುತ್ತಿದ್ದು, ಕಾನತ್ತಿಲ ೨೦ ನೇ ವಾರ್ಡ್ನಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮತಿ ಸರೋಜಿನಿ ಪೆಲತ್ತಡ್ಕ ೯೨ ಮತಗಳ ಅಂತರದಲ್ಲಿ ವಿಜಯಿಯಾಗಿದ್ದಾರೆ.
ಈ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಸರೋಜಿನಿ ಪೆಲತ್ತಡ್ಕ ೩೦೮ ಮತಗಳನ್ನು ಪಡೆದರು. ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಸವಿತಾ ಸತೀಶ್ ೨೧೬ ಮತ ಪಡೆದರು. ೮ ಮತಗಳು ನೋಟಾಗೆ ಚಲಾಯಿಸಲ್ಪಟ್ಟಿತು.
Numbers Kannada dalli odalu kasta vagutthade
K