HomePage_Banner
HomePage_Banner
HomePage_Banner

ಒಂದೂ ಮತ ಪಡೆಯದ ಅಭ್ಯರ್ಥಿ!

ಈ ಬಾರಿಯ ನಗರ ಪಂಚಾಯತ್ ಚುನಾವಣಾ ಕಣದಲ್ಲಿ ಸ್ಪರ್ಧಿಸಿದ ಪಕ್ಷೇತರ ಅಭ್ಯರ್ಥಿಯೊಬ್ಬರು ಒಂದು ಮತ ಕೂಡಾ ಪಡೆದಿಲ್ಲ. ಬೋರುಗುಡ್ಡೆ ವಾರ್ಡ್‌ನಲ್ಲಿ ಬದ್ರುದ್ದೀನ್ ಹೆಚ್.ಎ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಅವರು ಆ ಕ್ಷೇತ್ರದ ಮತದಾರರಾಗಿರಲಿಲ್ಲ. ಹೀಗಾಗಿ ಅವರ ಮತವೂ ಅವರಿಗೆ ದೊರಕಿಲ್ಲ. ಇತರ ಯಾರೂ ಮತ ಹಾಕಲೂ ಇಲ್ಲ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.