HomePage_Banner
HomePage_Banner
HomePage_Banner
Breaking News

ಸ.ಹಿ.ಪ್ರಾ. ಮುರುಳ್ಯ ಶಾಂತಿನಗರ ಶಾಲಾ ಮಂತ್ರಿಮಂಡಲ ರಚನೆ

                                                                                                  ವರ್ಷಾ ಕೆ.

                                                                                               ಸುದೀಶ್ ಜಿ.ಸಿ.

ಜೂ.1 ರಂದು ಸ.ಹಿ.ಪ್ರಾ. ಮುರುಳ್ಯ ಶಾಂತಿನಗರ ಶಾಲಾ ನೂತನ ಮಂತ್ರಿ ಮಂಡಲ ರಚನೆ ಮಾಡಲಾಯಿತು. ಮುಖ್ಯ ಮಂತ್ರಿಯಾಗಿ ವರ್ಷಾ ಕೆ., ಉಪಮುಖ್ಯ ಮಂತ್ರಿಯಾಗಿ ಸುದೀಶ್ ಜಿ.ಸಿ., ಗೃಹ ಮಂತ್ರಿಯಾಗಿ ಶರಣ್, ಉಪಗೃಹ ಮಂತ್ರಿಯಾಗಿ ಅಶೋಕ, ವಿದ್ಯಾ ಮಂತ್ರಿಯಾಗಿ ಪ್ರೀತಂ, ಉಪವಿದ್ಯಾ ಮಂತ್ರಿಯಾಗಿ ಆಯಿಷತ್ ಶಿಫಾ ಕ್ರೀಡಾ ಮಂತ್ರಿಯಾಗಿ ಲಿಖಿತ್, ಉಪಕ್ರೀಡಾ ಮಂತ್ರಿಯಾಗಿ ನೆಬಿಸತ್ ಅಲ್ಫ, ಆರೋಗ್ಯ ಮಂತ್ರಿಯಾಗಿ ಸೋಹನ್, ಉಪಆರೋಗ್ಯ ಮಂತ್ರಿಯಾಗಿ ತಸ್ರೀಫ, ನೀರಾವರಿ ಮಂತ್ರಿಯಾಗಿ ಹರಿಕೃಷ್ಣ, ವಾರ್ತಾಮಂತ್ರಿಯಾಗಿ ಚಿಂತನ ಕೆ., ಉಪವಾರ್ತಾ ಮಂತ್ರಿಯಾಗಿ ಸೌಮ್ಯಶ್ರೀ, ಸಾಸ್ಕೃತಿಕ ಮಂತ್ರಿಯಾಗಿ ಮೈತ್ರಿ ಕೆ.ಎಸ್., ಪಲ್ಲವಿ ಎಸ್., ಶಿಸ್ತು ಸಮಯ ಪಾಲನೆಗಾಗಿ ಮನೋಜ್, ಶೀರ್ನತ್ ಯೋಗಿ, ಹಾಗೂ ವಿರೋಧ ಪಕ್ಷದ ನಾಯಕನಾಗಿ ಸಾನಿದ್ ಆಯ್ಕೆಗೊಂಡರು.
ಮುಖ್ಯಗುರುಗಳಾದ ಪದ್ಮಾವತಿಯವರು ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಿದರು. ಮಂತ್ರಿಮಂಡ ರಚನಾ ಕಾರ್ಯಕ್ರಮವನ್ನು ಶಿಕ್ಷಕಿ ಕುಸುಮಾವತಿ ನೆರವೇರಿಸಿದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.