HomePage_Banner
HomePage_Banner
HomePage_Banner

ಕೊಲ್ಲಮೊಗ್ರದ ನಿಲ್ಕೂರು ಶಿರಾಡಿ ದೈವಸ್ಥಾನದ ಕಾಣಿಕೆ ಹುಂಡಿ ಕಳವಿಗೆ ಯತ್ನ

ಕೊಲ್ಲಮೊಗ್ರು ಗ್ರಾಮದ ಕಾರಿಣಿಕ ದೈವ ನಿಲ್ಕೂರು ಶಿರಾಡಿ ದೈವಸ್ಥಾನದ ಕಾಣಿಕೆ ಹುಂಡಿಯ ಕಳವಿನ ಯತ್ನ ಜೂ. 4 ರ ರಾತ್ರಿ ನಡೆದಿದೆ. ಹರಿಹರ ಪಲ್ಲತಡ್ಕ – ಕೊಲ್ಲಮೊಗ್ರು ರಸ್ತೆಯ ನಿಲ್ಕೂರು ರಸ್ತೆ ಬಳಿ ಕಾಣಿಕೆ ಹುಂಡಿಯೊಂದು ಇದ್ದು ಅದನ್ನು ಕಗ್ಗಲ್ಲಿನಿಂದ ಜಜ್ಜಿ ಕಳವು ಮಾಡಲು ಯತ್ನಿಸಿದ್ದು, ಹಣ ಕಳ್ಳತನವಾಗಿಲ್ಲ. ಈ ಹಿಂದೆಯೂ ಹಲವು ಬಾರಿ ಕಳವಿಗೆ ಯತ್ನಿಸಿರುವ ಘಟನೆ ನಡೆದಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.