HomePage_Banner
HomePage_Banner

ಗುತ್ತಿಗಾರು : ಸಹಾಯಧನ ವಿತರಣೆ


ಗುತ್ತಿಗಾರು ವಲಯದ ಕಂದ್ರಪ್ಪಾಡಿಯಲ್ಲಿ ಪ್ರಾಕೃತಿಕ ವಿಕೋಪದಡಿ ಮನೆಗೆ ಹಾನಿಯಾದ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಸಮುದಾಯ ಅಭಿವೃದ್ಧಿ ವಿಭಾಗದಿಂದ ಭಾಸ್ಕರ ಕನ್ನಡಕಜೆ ಮನೆ ದೇವ ಇವರಿಗೆ ಜೂ.೧೧ ರಂದು ರೂ.೨೫೦೦ ಸಹಾಯಧನವನ್ನು ಸುಳ್ಯ ತಾ.ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ ನೀಡಿದರು.

ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಸುಧೀರ್ ,ಸೇವಾಪ್ರತಿನಿಧಿ ಕೆ.ತಿಮ್ಮಪ್ಪ ಕಡ್ಯ ,ಲೋಕೇಶ್ ಡಿ.ಆರ್ ,ನಗದು ಸಂಗ್ರಾಹಕರಾದ ಕೃಷ್ಣಪ್ಪ ಮತ್ತು ಕುಮಾರಿ ಕೀರ್ತಿಯವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.