HomePage_Banner
HomePage_Banner
HomePage_Banner

ನಾರಾಯಣ ನಾಯ್ಕ್ ಗಡಿಪಣೆ ನಿಧನ

ಆಲೆಟ್ಟಿ ಗ್ರಾಮದ ಗಡಿಪಣೆ ನಿವಾಸಿ ನಾರಾಯಣ ನಾಯ್ಕ್‌ರವರು ಜೂ.11 ರಂದು ತನ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಅವರು ಅನಾರೋಗ್ಯ ಪೀಡಿತರಾಗಿದ್ದು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಇದ್ದುದರಿಂದ ಮನೆಗೆ ಕರೆತರಲಾಗಿತ್ತು. ಮೃತರು ಪತ್ನಿ ಶ್ರೀಮತಿ ತಿಲಕ, ಒರ್ವ ಪುತ್ರ ನವೀನ್ ಕುಮಾರ, ಇಬ್ಬರು ಪುತ್ರಿಯರನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.