HomePage_Banner
HomePage_Banner

ಸುಳ್ಯದ ಹಳೆಗೇಟಿನಲ್ಲಿ ನಮಸ್ತೇ ಜನರಲ್ ಸ್ಟೋರ್ ಶುಭಾರಂಭ

ಸುಳ್ಯದ ಹಳೆಗೇಟಿನಲ್ಲಿ ರತೀಶ್ ಕರ್ಲಪ್ಪಾಡಿ ಮತ್ತು ರವಿರಾಜ್ ಕರ್ಲಪ್ಪಾಡಿಯವರ ಮಾಲಕತ್ವದ ನಮಸ್ತೇ ಜನರಲ್ ಸ್ಟೋರ್ ಜೂ.೧೨ ರಂದು ಶುಭಾರಂಭಗೊಂಡಿತು. ಪೂರ್ವಾಹ್ನ ಗಣಪತಿ ಹವನ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮತಿ ರಾಜೀವಿ ಕರ್ಲಪ್ಪಾಡಿ, ಪ್ರಜೀಶ್, ವೈಷ್ಣವ್, ಭವಿಷ್ಯ, ನಾರಾಯಣ, ಜಯಂತ, ಶಂಕರ ಪಾಟಾಳಿ ಆಲೆಟ್ಟಿ, ಜಯಶಂಕರ, ಶ್ರೀಮತಿ ರಂಜಿತಾ ಹಾಗೂ ಮೊದಲಾದವರು ಉಪಸ್ಥಿತರಿದ್ದರು. ದಿನ ನಿತ್ಯ ಬಳಕೆಯ ದಿನಸಿ ಸಾಮಾಗ್ರಿಗಳು ರಖಂ ಮತ್ತು ಚಿಲ್ಲರೆಯಾಗಿ ಕಡಿಮೆ ದರದಲ್ಲಿ ಗ್ರಾಹಕರಿಗೆ ನೀಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.