HomePage_Banner
HomePage_Banner

ಕುಕ್ಕುಜಡ್ಕದ ಸ.ಹಿ.ಪ್ರಾ.ಶಾಲೆ ಮತ್ತು ಚೊಕ್ಕಾಡಿ ಪ್ರೌಢಶಾಲೆಯಲ್ಲಿ ಸ್ವಚ ಮೇವ ಜಯತೆ ಕಾರ್ಯಕ್ರಮ

ಭಾರತ ಮಿಷನ್ ಯೋಜನೆಯಡಿ ಸರಕಾರ ಜೂ.11ರಿಂದ ಸ್ಚಚ ಮೇವ ಜಯತೆ ಅಂದೋಲನ ಪ್ರಾರಂಬಿಸಿದ್ದು, ಇದರ ಅಂಗವಾಗಿ ಅಮರಮುಡ್ನೂರು ಗ್ರಾಮ ಪಂಚಾಯತ್ ವತಿಯಿಂದ ಕುಕ್ಕುಜಡ್ಕ ಸ.ಹಿ.ಪ್ರಾ.ಶಾಲೆ ಮತ್ತು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಗಿಡಗಳನ್ನು ವಿತರಿಸಿ ಪ್ರತಿಜ್ಞಾ ವಿಧಿ ಭೋದಿಸಲಾಯಿತು. ಪಂಚಾಯತ್ ಸದಸ್ಯರಾದ ತಿಮ್ಮಪ್ಪ ಗೌಡ ಕೊಂಡೆಬಾಯಿ, ಪುಷ್ಪಾವತಿ ಕೊಪ್ಪತ್ತಡ್ಕ, ಪಿ.ಡಿ.ಒ.ಆಕಾಶ್, ಕಾರ್ಯದರ್ಶಿ ದಯಾನಂದ ಪತ್ತುಕುಂಜ, ಮುಖ್ಯ ಶಿಕ್ಷಕರಾದ ಚಂದ್ರಶೇಖರ , ಶ್ರೀಮತಿ ಜಯಲಕ್ಷ್ಮೀ, ಅದ್ಯಾಪಕ ವೃಂದದವರು, ಪಂ.ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.