HomePage_Banner
HomePage_Banner
HomePage_Banner

ಮರುಮೌಲ್ಯಮಾಪನದಲ್ಲಿ ಒಲನ್ ಡೇಲ್ ಪಿಂಟೊಗೆ 601 ಅಂಕ

 

ಸುಳ್ಯದ ಸೈಂಟ್ ಜೋಸೆಫ್ ಪ್ರೌಢ ಶಾಲಾ ವಿದ್ಯಾರ್ಥಿ ಒಲನ್ ಡೇಲ್ ಪಿಂಟೊ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಮಾಜ ವಿಜ್ಞಾನದಲ್ಲಿ 85 ಅಂಕ ಪಡೆದಿದ್ದು ,ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದಾಗ 7 ಅಂಕ ಹೆಚ್ಚು ಬಂದು ಒಟ್ಟು ೯೨ ಅಂಕಗಳಿಸಿದ್ದು ಒಟ್ಟು ೬೦೧ (96.16%) ಅಂಕ ಪಡೆದಿರುತ್ತಾರೆ. ಇವರು ಓವಿನ್ ಪಿಂಟೊ ಬೆಳ್ಳಾರೆ ಇವರ ಪುತ್ರರಾಗಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.