HomePage_Banner
HomePage_Banner

ಎಡಮಂಗಲ: ಗ್ರಾ.ಪಂ. ವತಿಯಿಂದ ಸ್ವಚ್ಛ ಮೇವ ಜಯತೇ ಕಾರ್ಯಕ್ರಮ

ಸ್ವಚ್ಛ ಭಾತರ್ ಮಿಷನ್ ಯೋಜನೆಯಡಿ ಸರಕಾರವು ಸ್ವಚ್ಛ ಮೇವ ಜಯತೇ ಆಂದೋಲನ ಪ್ರಾರಂಭಿಸಿದ್ದು ಇದರ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಮಂಗಲದಲ್ಲಿ ಜೂ.11ರಂದು ಎಡಮಮಗಲ ಗ್ರಾ.ಪಂ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಪಂಜ ವಲಯ, ಕೇಸರಿ ಯುವಕ ಮಂಡಲ, ಮಾತೃಶ್ರೀ ಯುವತಿ ಮಂಡಲ ಮತ್ತು ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ಸಹಭಾಗಿತ್ವದಲ್ಲಿ ಸ್ವಚ್ಛ ಮೇವ ಜಯಂತಿ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷ ಸುಂದರ ಗೌಡ ದೋಳ್ತಿಲ, ಉಪಾಧ್ಯಕ್ಷೆ ಶ್ರೀಮತಿ ಮೋಹಿನಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸವಿತ ಒಲ್ಲಾ ಡಿಸೋಜ, ಸರಕಾರಿ ಪ್ರೌಢಶಾಲೆ ಶಿಕ್ಷಕ ಆನಂದ್, ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಜಗದೀಶ್ ಎಡಮಂಗಲ, ಧರ್ಮಸ್ಥಳ ಗ್ರಾ.ಅ.ಯೋ.ಯ ವಲಯ ಮೇಲ್ವಿಚಾರಕಾರದ ವಸಂತ, ಕೃಷಿ ಮೇಲ್ವಿಚಾರಕಾರದ ಸಂತೋಷ್, ಒಕ್ಕೂಟ ಅಧ್ಯಕ್ಷ ಸೀತರಾಮ ಗೌಡ, ಗ್ರಾ.ಪಂ. ಸದಸ್ಯರುಗಳು, ಸೇವಾ ಪ್ರತಿನಿಧಿಯವರು, ಶಾಲಾ ಮುಖ್ಯೋಪಾಧ್ಯಯರು, ಶಿಕ್ಷಕರು ಮತ್ತು ಶಾಲಾ ಮಕ್ಕಳು ಹಾಗೂ ಯುವಕ -ಯುವತಿ ಮಂಡಲ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.