HomePage_Banner
HomePage_Banner
HomePage_Banner

ಸುಬ್ರಹ್ಮಣ್ಯದಲ್ಲಿ ಶ್ರೀ ಗಣೇಶ್ ಬೇಕ್ಸ್ -ಸ್ವೀಟ್ಸ್ ಶುಭಾರಂಭ

ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ಸುಳ್ಯ ತಾಲೂಕು ಮಹಿಳೆಯರ ವಿವಿ ಸಹಕಾರಿ ಸಂಘದ ನೆಲಮಹಡಿಯಲ್ಲಿ ಜಗದೀಶ್ ಪಡ್ಪು ಹಾಗೂ ರೂಪ ಜೆ.ಪಡ್ಪುರವರ ಮಾಲಕತ್ವದ ಶ್ರೀಗಣೇಶ್ ಬೇಕ್ಸ್ -ಸ್ವಿಟ್ಸ್ ಇಂದು ಶುಭಾರಂಭಗೊಂಡಿತು.
ಇಲ್ಲಿ ಶುಚಿರುಚಿಯಾದ ತಿಂಡಿತಿನಿಸುಗಳು ರಖಂ ಹಾಗೂ ಚಿಲ್ಲರೆ ದರದಲ್ಲಿ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.