HomePage_Banner
HomePage_Banner
HomePage_Banner

ಅಭಿಜ್ಞಾ ಕೃಷ್ಣನ್ ಕುತ್ತಮೊಟ್ಟೆ ಐಐಎಸ್‌ಇಆರ್‌ನಲ್ಲಿ ಇಂಟಿಗ್ರೇಟೆಡ್ ಪಿಎಚ್‌ಡಿಗೆ ಆಯ್ಕೆ

 

ಸುಳ್ಯದ ಅಭಿಜ್ಞಾಕೃಷ್ಣನ್ ಕುತ್ತಮೊಟ್ಟೆಯವರು ಐಐಟಿ ಜೆಎಎಂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುನ್ನತ ರ‍್ಯಾಂಕ್‌ನೊಂದಿಗೆ ಜಯಗಳಿಸಿದ್ದು, ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಇಂಟಿಗ್ರೇಟೆಡ್ ಪಿಹೆಚ್‌ಡಿಗೆ ಆಯ್ಕೆಯಾಗಿದ್ದಾರೆ.

ಹಾಸನ ಕೃಷಿ ವಿದ್ಯಾಲಯದಲ್ಲಿ ಬಿಎಸ್ಸಿ ಎಗ್ರಿ ಬಯೋಟೆಕ್ನಾಲಜಿಯನ್ನು ಮುಗಿಸಿದ್ದ ಇವರು ಸುಳ್ಯ ರೋಟರಿ ಶಾಲೆ ಹಾಗೂ ಮುಡಿಪು ಜವಾಹರ್ ನವೋದಯ ವಿದ್ಯಾಲಯದ ಹಳೆ ವಿದ್ಯಾರ್ಥಿನಿ.
ಉಬರಡ್ಕ ಮಿತ್ತೂರು ಗ್ರಾಮದ ಕುತ್ತಮೊಟ್ಟೆ ಕೃಷ್ಣನ್ ನಾಯರ್ ಹಾಗೂ ಶ್ರೀಮತಿ ಶಕುಂತಳ ಕೃಷ್ಣನ್‌ರವರ ಪುತ್ರಿ. ನಿವೃತ್ತ ಮುಖ್ಯೋಪಾಧ್ಯಾಯಿನಿ ಸೌಧಾಮಿನಿ ಶಂಕರನ್ ನಂಬ್ಯಾರ್ ಮಧುವನ ಇವರ ಮೊಮ್ಮಗಳು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.