HomePage_Banner
HomePage_Banner

ರಾಷ್ಟ್ರೀಯ ಹಾಕಿ ತಂಡಕ್ಕೆ ವಿನ್ಯಾಸ್ ತೊಡಿಕಾನ ಆಯ್ಕೆ

ಜೂನ್. 19ರಿಂದ ಜುಲೈ 2 ರವರೆಗೆ ಛತ್ತೀಸ್‌ಗಡದ ಬಿಲ್ಲಾಸ್‌ಪುರದಲ್ಲಿ ನಡೆಯುವ ರಾಷ್ಟ್ರೀಯ ಹಾಕಿ ಕ್ರೀಡೆಗೆ ವಿನ್ಯಾಸ್ ತೊಡಿಕಾನರವರು ಆಯ್ಕೆಯಾಗಿರುತ್ತಾರೆ.

ಇವರು ಶ್ರೀನಿವಾಸ ತೊಡಿಕಾನ ದಂಪತಿಯ ಪುತ್ರರಾಗಿದ್ದು, ಪ್ರಸ್ತುತ ಕೂಡಿಗೆಯ ಕ್ರೀಡಾ ವಸತಿ ಶಾಲೆಯಲ್ಲಿ 1೦ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.