HomePage_Banner
HomePage_Banner

ಗ್ರೀನ್ ವ್ಯೂ ಶಾಲಾ ಎಸ್‌ಎಸ್‌ಎಲ್ ಸಿ ಫಲಿತಾಂಶ ಶೇ. 100 : ಹಾಶಿರ್ ಎಸ್.ಕೆ.ಗೆ ಮರುಮೌಲ್ಯಮಾಪನದಲ್ಲಿ ಉತ್ತೀರ್ಣ

 


ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2018-19 ನೇ ಸಾಲಿನ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿ ಮಹಮ್ಮದ್ ಹಾಶಿರ್ ಎಸ್.ಕೆ. ಎಸ್ಸೆಸ್ಸೆಲ್ಸಿ ಹಿಂದಿ ವಿಷಯದ ಮರುಮೌಲ್ಯಮಾಪನದಲ್ಲಿ 41 ಅಂಕ ಗಳಿಸಿದ್ದು ಒಟ್ಟು 394 ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಯಾಗಿರುತ್ತಾರೆ. ಈ ಮೂಲಕ ಶಾಲೆಯಲ್ಲಿ ಕಳೆದ ವರ್ಷದ ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಗಳೆಲ್ಲರೂ ತೇರ್ಗಡೆಯಾಗಿ ಶಾಲಾ ಫಲಿತಾಂಶವೂ ನೂರು ಶೇ. 1೦೦ ಆಗಿರುತ್ತದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.