HomePage_Banner
HomePage_Banner

ಶುಭ ವಿವಾಹ : ಜಯಪ್ರಸಾದ್-ಧರಣಿ

ಆಲೆಟ್ಟಿ ಗ್ರಾಮದ ಬಾಳೆಹಿತ್ಲು ಪದ್ಮಯ್ಯ ಗೌಡರ ಪುತ್ರಿ ಧರಣಿಯವರ ವಿವಾಹವು ಕಡಬ ತಾ.ಬಿಳಿನೆಲೆ ಗ್ರಾಮದ ಕಳಿಗೆ ಸುರೇಂದ್ರ ಗೌಡರ ಪುತ್ರ ಜಯಪ್ರಸಾದ್‌ರೊಂದಿಗೆ ಜೂ.೧೨ರಂದು ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಜೂ.೧೩ರಂದು ಬಾಳೆಹಿತ್ಲು ಮನೆಯಲ್ಲಿ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.