HomePage_Banner
HomePage_Banner
HomePage_Banner
Breaking News

ಹರಿಹರ ಪಲ್ಲತಡ್ಕ : ಬಿ.ಎಸ್.ಎನ್.ಎಲ್ ಟವರಿಗೆ ಬಸಳೆ ಗಿಡ ನೆಟ್ಟು ಪ್ರತಿಭಟನೆ

ದೇಶ ಡಿಜಿಟಲ್ ಇಂಡಿಯಾವಾಗುತ್ತಿರುವ ಈ ಸಂದರ್ಭದಲ್ಲಿ ಹರಿಹರ ಪಲ್ಲತ್ತಡ್ಕ ಬಿ.ಎಸ್.ಎನ್.ಎಲ್ ಮೊಬೈಲ್ ಟವರಿನಲ್ಲಿ ಯಾವಾಗಲು ಸಿಗ್ನಲ್ ಇರೋದಿಲ್ಲ. ಇಲ್ಲಿ ಬೇರೆ ಯಾವುದೇ ಸಂಸ್ಥೆಯ ನೆಟ್ ವರ್ಕ್ ಇಲ್ಲ. ಇರುವ ಬಿ.ಎಸ್.ಎನ್.ಎಲ್ ಟವರ್ ಉಪಯೋಗಕ್ಕೆ ಇಲ್ಲ. ಹೀಗಾಗಿ ಇಲ್ಲಿ ಇರುವ ಬಿ.ಎಸ್.ಎನ್. ಎಲ್ ಟವರ್ ನ ಬುಡಕ್ಕೆ ಜೂ.18 ರಂದು ಬಸಳೆ ಗಿಡ ನೆಡಲಾಗಿದೆ. ಬಸಳೆ ನಾಟಿ ಮಾಡುವ ಮೂಲಕ ಟವರಿಗೆ ಬಸಳೆ ಹಬ್ಬಿಸುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ನೆಟ್ವರ್ಕ್ ಸಮಸ್ಯೆಗಳನ್ನು ವಿನೂತನ ರೀತಿಯಲ್ಲಿ ಪ್ರತಿಭಟಿಸಲಾಗಿದೆ. ಇಂದು ಬೆಳಗ್ಗೆ ವಿನೂಪ್ ಮಲ್ಲಾರ, ಮದುಸೂದನ ಕಾಪಿಕಾಡು, ಕುಶಾಲಪ್ಪ ಕಾಂತುಕುಮೇರಿ, ಉಮೇಶ್ ಕಜ್ಜೋಡಿ, ಉಲ್ಲಾಸ್ ಮುಚ್ಚಾರ ಸಂತೋಷ್ ಪಳಂಗಾಯ, ಕುಸುಮಾದರ, ಲವ ಮಲಾರ, ನಂದನ್ ,ಯೊಗೀಶ್ ಮೆತ್ತಡ್ಕ, ಪ್ರಸಾದ್ ತಂಟೆಪ್ಪಾಡಿ ಬಾಲಸುಬ್ರಹ್ಮಣ್ಯ, ಹವೀನ, ಸೋಮಶೇಖರ ಮತ್ತಿತರರು ಸೇರಿಕೊಂಡು ಬಸಳೆ ಗಿಡ ನೆಟ್ಟರು.

 

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.