HomePage_Banner
HomePage_Banner
Breaking News

ಡೇ-ಟು-ಡೇ ಡಿಜಿಟಲ್-ಮಾನ್ಸೂನ್ ವಿಶೇಷ ಆಫರ್-ಮೊದಲು ಖರೀದಿಸಿ ನಂತರ ಪಾವತಿಸಿ

ಕರಾವಳಿ ಕರ್ನಾಟಕದ ಪ್ರಸಿದ್ದ ನಿತ್ಯೋಪಯೋಗಿ ಹ್ಯಾಂಡ್‌ಸೆಟ್‌ಗಳ ಬೃಹತ್ ಸರಣಿ ಮಳಿಗೆ ಡೇ-ಟು-ಡೇ ಡಿಜಿಟಲ್‌ನ ಮಳಿಗೆಗಳಲ್ಲಿ ಡೇ-ಟು-ಡೇ ಎಕ್ಸ್‌ಚೇಂಜ್ ಕಾರ್ನಿವಲ್, ಮಾನ್ಸೂನ್ ವಿಶೇಷ ಆಫರ್‌ಗಳು ಲಭ್ಯವಿದ್ದು ಮೊಬೈ ಫೋನ್ ಖರೀದಿಸುವವರಿಗೆ ಹೆಚ್ಚಿನ ಸಂತೃಪ್ತಿ ದೊರಕಲಿ. ನಿಮ್ಮ ಯಾವುದೇ ಹಳೆ ಮೊಬೈಲ್‌ನ್ನು ಹೊಸ ಸ್ಮಾರ್ಟ್ ಫೋನ್‌ನೊಂದಿಗೆ ವಿನಿಮಯಿಸಿಕೊಳ್ಳುವ ವಿಶೇಷ ಅವಕಾಶವಿದೆ. ಒಪ್ಪೋ, ವಿವೋ, ಸ್ಯಾಮ್‌ಸಂಗ್, ಮೋಟೋ, ಹೋನರ್, ರೆಡ್ಮಿ, ಮೊಬಿಸ್ಟಾರ್, ನೋಕಿಯಾ, ಎಲ್‌ಜಿ ಹಾಗೂ ಇನ್ನಿತರ ಕಂಪೆನಿಗಳ ಫೋನ್‌ಗಳು ರೀಯಾಯಿತಿ ದರದಲ್ಲಿ ಲಭ್ಯವಿರುತ್ತದೆ.
ಮಾನ್ಸೂನ್ ವಿಶೇಷ ಆಫರ್
ಈ ವಿಶೇಷ ಮಾರಾಟ ಮೇಳದಲ್ಲಿ ಯಾವುದೇ ಕಂಪೆನಿಯ ಮೊಬೈಲ್‌ಗಳು ಯಾವುದೇ ಸ್ಥಿತಿಯಲ್ಲಿದ್ದರೂ ಹೊಸ ಸ್ಮಾರ್ಟ್ ಮೊಬೈಲ್ ಫೋನ್‌ಗಳೊಂದಿಗೆ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಕೆಲ ಆಯ್ದ ಮೊಬೈಲ್ ಫೋನ್‌ಗಳೊಂದಿಗೆ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಕೆಲ ಆಯ್ದ ಮೊಬೈಲ್ ಫೋನ್ ಖರೀದಿಗೆ ರೂ.699 ಬೆಲೆಬಾಳುವ ಬ್ರಾಂಡೆಡ್ ಹೆಡ್‌ಫೋನ್, ರೂ.1899 ರ ಬ್ರಾಂಡೆಡ್ ಪವರ್ ಬ್ಯಾಂಕ್, ರೂ.2199 ಬೆಲೆಬಾಳುವ ನೆಕ್ ಬ್ಯಾಂಡ್ ಬ್ಲೂಟೂತ್ ಉಚಿತ ಉಡುಗೊರೆಗಳು, ಉಚಿತ ಇನ್ಸೂರೆನ್ಸ್ ಸೌಲಭ್ಯ ನೀಡಲಾಗುತ್ತದೆ. ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಶೇ.10 ರಷ್ಟು ರೀಯಾಯಿತಿ ಆಫರ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ 0% ಬಡ್ಡಿ ದರದಲ್ಲಿ ಮೊಬೈಲ್‌ಗಳನ್ನು ಸುಲಭ ಕಂತುಗಳಲ್ಲಿ ಪಾವತಿಸಿ ಖರೀದಿಸಬಹುದಾಗಿದೆ ಹಾಗೂ ಆಯ್ದ ಮೊಬೈಲ್ ಫೋನ್‌ಗಳಿಗೆ 0% ಬಡ್ಡಿದರದಲ್ಲಿ ಮುಂಗಡ ಪಾವತಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಪ್ರತೀ ಖರೀದಿಗೂ ಉಚಿತ ಉಡುಗೊರೆ ಖಚಿತ ಲಭ್ಯವಿದೆ.
ಈ ಎಲ್ಲಾ ಆಫರ್‌ಗಳು ಉಡುಪಿ ಸಿಟಿ ಬಸ್ ನಿಲ್ದಾದ ಬಳಿ, ಕಾಂಫರ್ಟ್ ಟವರ್‌ನಲ್ಲಿರುವ ಕಲ್ಪನ ಟಾಕೀಸ್ , ಬ್ರಹ್ಮಾವರ ಸಿಂಡಿಕೇಟ್ ಬ್ಯಾಂಕ್ ಹತ್ತಿರವಿರುವ ಶ್ರೀ ಬಾಲಾಜಿ ಕಾಂಪ್ಲೆಕ್ಸ್, ಕಾರ್ಕಳದ ಬಸ್ ನಿಲ್ದಾಣದ ಬಳಿಯ ಸೋವೆರಿನ್ ಕಾಂಪ್ಲೆಕ್ಸ್ ಹಾಗೂ ಕುಂದಾಪುರದಲ್ಲಿ ಬಸ್‌ಸ್ಟ್ಯಾಂಡಿನ ಬಳಿಯ ಪೇಟೆ ಆಂಜನೇಯ ದೇವಸ್ಥಾನದ ಎದುರು ಮತ್ತು ಮಾಸ್ತಿಕಟ್ಟೆಯಲ್ಲಿರುವ ಮಂಜುನಾಥ ಹಾಸ್ಪಿಟಲ್ ಎದುರಿನ ಗಣೇಶ್ ನಿವಾಸ್ ಬಿಲ್ಡಿಂಗ್, ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ಸ್ಟ್ಯಾಂಡ್ ಹತ್ತಿರದ ಮಹಾಲಸ ಆರ್ಕೇಡ್, ಸುಳ್ಯ ಮುಖ್ಯರಸ್ತೆಯಲ್ಲಿರುವ ಪೋಲೀಸ್ ಠಾಣೆ ಹತ್ತಿರ, ಕೆ.ಎಸ್.ರಾವ್ ರಸ್ತೆಯ ಸಿಟಿ ಸೆಂಟರ್‌ನ ನೆಲ ಅಂತಸ್ತಿನಲ್ಲಿರುವ ಎಲ್ಲಾ ಡೇ-ಟು-ಡೇ ಡಿಜಿಟಲ್ ಮಳಿಗೆಗಳಲ್ಲಿ ಲಭ್ಯವಿರುತ್ತದೆ ಎಂದು ಮಳಿಗೆಯ ಪ್ರಕಟಣೆಯಲ್ಲಿ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.