HomePage_Banner
HomePage_Banner
Breaking News

ಸೋಣಂಗೇರಿ : ರಸ್ತೆಯ ಬದಿ ಬೃಹತ್ ಪೊದೆ – ವಾಹನ‌ ಚಾಲಕರಿಗೆ ತೊಂದರೆ

ಸೋಣಂಗೇರಿ ಗುತ್ತಿಗಾರು ರಸ್ತೆಯ ಸುತ್ತುಕೋಟೆ ಎಂಬಲ್ಲಿ ರಸ್ತೆಯ ಬದಿ ಬೃಹತ್ ಗಾತ್ರದ ಪೊದೆ ಇದ್ದು, ಅಪಘಾತಕ್ಕೆ ಆಹ್ವಾನಿಸಿದಂತಿದೆ. ಇಲ್ಲಿ‌ 2 ಕಡೆ ತಿರುವು ಇದ್ದು, ಪೊದೆ ಆವರಿಸಿದ ಕಾರಣ ಎದುರಿನಿಂದ ಬರುವ ವಾಹನ ಚಾಲಕರಿಗೆ ಬಾರಿ ಸಮಸ್ಯೆ ಎದುರಾಗಿದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಪೊದೆಯನ್ನು ತೆರವುಗೊಳಿಸಬೇಕಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.