HomePage_Banner
HomePage_Banner
Breaking News

ಕೊಲ್ಲಮೊಗ್ರು, ಐನೆಕಿದು ಭಾಗಕ್ಕೆ ಬಸ್ ಓಡಿಸಲು ಮತ್ತೆ ಮನವಿ


ಸುಳ್ಯ ಕೊಲ್ಲಮೊಗ್ರು, ಸುಬ್ರಹ್ಮಣ್ಯ ಐನೆಕಿದು , ಹರಿಹರ ಕಲ್ಮಕಾರು ಭಾಗಕ್ಕೆ ಮತ್ತೆ ಹೊಸ ರೂಟ್ ಬಸ್ ಓಡಿಸುವಂತೆ ತಹಶಿಲ್ದಾರ್ ಅವರಿಗೆ ಜೂನ್ 17 ರಂದು ಮನವಿ  ನೀಡಲಾಗಿದೆ. ಈ ಬಗ್ಗೆ ಸ್ಪಂದಿಸಿರುವ ತಹಶಿಲ್ದಾರ್ ಡಿಪೋ ಮೆನೆಜರ್ ನ್ನು ಕರೆದು ಸಭೆ ನಡೆಸಿದರು.

ಈ ಸಂದರ್ಭದಲ್ಲಿ ನ್ಯಾಯವಾದಿ ಪ್ರದೀಪ್ ಕೆ.ಎಲ್, ಸತೀಶ್ ಕೊಮ್ಮೆಮನೆ ಹಾಗೂ ಕಲ್ಮಕಾರು ಭಾಗದ ಕೆಲ ಬಸ್ ನಲ್ಲಿ ತೆರಳುವ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.