HomePage_Banner
HomePage_Banner
Breaking News

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಕಿಡಿಗೇಡಿಗಳಿಂದ ಹಾನಿ


ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಕಟ್ಟಡ,ಹಾಗೂ ಕ್ಲಾಸ್ ರೂಮುಗಳಿಗೆ ಕಿಡಿಗೇಡಿಗೇಡಿಗಳು ಹಾನಿ ಮಾಡಿದ ಘಟನೆ ಜೂ.21 ರಂದು ನಡೆದಿದೆ.

ಪಬ್ಲಿಕ್ ಸ್ಕೂಲ್ ನ ಗೋಡೆಗಳಿಗೆ ಮಣ್ಣು ಎರಚಿ ಗೋಡೆ ಪೈಂಟಿಂಗ್ ಹಾಳುಗೆಡವಿದ್ದಾರೆ,ಮಾಡಿನ ಹಂಚು ಹುಡಿ ಮಾಡಿ ಹಾಕಿದ್ದಾರೆ ಹಾಗೂ ಕಿಟಕಿ ಗಾಜು ಹುಡಿ ಮಾಡಿ ಕ್ಲಾಸ್ ರೂಮುಗಳ ಒಳಗಡೆ ಕಲ್ಲುಗಳನ್ನು ಹಾಕಿದ್ದು ಅಪಾರ ಹಾನಿ ಮಾಡಲು ಮುಂದಾಗಿದ್ದಾರೆ.
ಇತ್ತೀಚೆಗಷ್ಟೆ ಪಬ್ಲಿಕ್ ಸ್ಕೂಲ್ ಉದ್ಘಾಟನೆಗೊಂಡಿದ್ದು ಈ ರೀತಿ ಹಾನಿ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದಾರೆಂದು ತಿಳಿದು ಬಂದಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.