HomePage_Banner
HomePage_Banner
HomePage_Banner
HomePage_Banner
Breaking News

ಮಠದಲ್ಲಿ ಯಾವ ಡೋಂಗಿಯೂ ನಡೀತಿಲ್ಲ : ಎಸ್. ಆರ್. ಪ್ರಸನ್ನ

ಸಂಪುಟ ನರಸಿಂಹ ಮಠದಲ್ಲಿ ಯಾವ ಡೋಂಗಿಯೂ ನಡೆಯುತ್ತಿಲ್ಲ‌ ಎಂದು ಮಠದ ಜಿ.ಪಿ.ಐ. ಅಧಿಕಾರಿ ಎಸ್.ಆರ್.ಪ್ರಸನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಂಗಳೂರಿನ ಪತ್ರಿಕಾಗೋಷ್ಠಿ ಯಲ್ಲಿ ಇದ್ದ ವ್ಯಕ್ತಿಗಳಲ್ಲಿ ಶ್ರೀನಾಥ್ ಎಂಬವರು ಸುಳ್ಯ ಕೋರ್ಟ್ ನಲ್ಲಿ ಕೇಸ್ ಮಾಡಿದ್ದಾರೆ. ಅದು ವಿಚಾರಣೆ ಯಲ್ಲಿ ಇದೆ .‌ ಈಗ ಮಶತನಾಡುವುದು ಕೋರ್ಟ್ ನಿಂದನೆ ಆಗುತ್ತದೆ.
ಮಠದ ಯಾವುದೇ ವಿಚಾರ ಗಳಿದ್ದರೆ ಅದನ್ನು ನಾವು ಕೋರ್ಟ್ ನಲ್ಲಿ ಬಗೆಹರಿಸುತ್ತೇವೆ. ಮಾನ್ಯ ನ್ಯಾಯಾಲಯ ನೀಡುವ ತೀರ್ಪಿಗೆ ನಾವು ಬದ್ಧರಿದ್ದೇವೆ.
ನಮ್ಮಲಿ ಯಾವುದೇ ಡೋಂಗಿ ನಡೆದಿಲ್ಲ .‌ಏನಿದ್ದರೂ ದಾಖಲೆ ಸಮೇತ ಕೋರ್ಟ್ ಗೆ ಬನ್ನಿ. ನಾವು ಬರುತ್ತೇವೆ. ಮಾನ್ಯ ನ್ಯಾಯಮೂರ್ತಿಗಳು ಕೊಡುವ ತೀರ್ಪ ನ್ನು ನಾವು ಸ್ವಾಗತಿಸುತ್ತೇವೆ.
ಪತ್ರಿಕಾಗೋಷ್ಠಿ ಯಲ್ಲಿ ನ್ಯಾಯಾಂಗ ನಿಂದನೆ ನಡೆದಿದೆ. ಆದ್ದರಿಂದ ಶ್ರೀ ಮಠದ ಲಾಯರ್ ನೋಟೀಸು ನೀಡಿದ್ದಾರೆ. ಹೊರತು ಯಾರಿಗೂ ಡೋಂಗಿ ಮಾಡಬೇಕು ಎಂಬ ಉದ್ದೇಶ ಇಲ್ಲ ಎಂದವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.