HomePage_Banner
HomePage_Banner
Breaking News

ರೈತರ ಅರ್ಜಿಗಳಿಗೆ ಸ್ವೀಕೃತ ಹಿಂಬರಹ ನೀಡಲು ತಹಶೀಲ್ದಾರರಿಗೆ ಮನವಿ

ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ರೈತರು ನೀಡುವ ಅರ್ಜಿಗಳಿಗೆ ಸ್ವೀಕೃತ ಹಿಂಬರಹ ನೀಡುವಂತೆ ಅರಂಬೂರಿನ ಕೃಷಿಕ ದಿವಾಕರ ಪೈ ಮಜಿಗುಂಡಿ ತಾಲೂಕು ತಹಶೀಲ್ದಾರ್‌ರಿಗೆ ಮನವಿ ಮಾಡಿಕೊಂಡಿದ್ದಾರೆ.

ರೈತರು ಸರಕಾರಿ ಸೌಲಭ್ಯ ಪಡೆಯಲು ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ ಹೀಗೆ ವಿವಿಧ ಕಡೆಗಳಿಗೆ ಅರ್ಜಿಯನ್ನು ನೀಡುತ್ತಿದ್ದಾರೆ. ಇದಿಷ್ಟೇ ಅಲ್ಲದೆ ಕೊಳೆ ರೋಗಕ್ಕೆ ಔಷಧಿ ಸಿಂಪಡಿಕೆಗೆ, ಕೊಳೆರೋಗದ ಸರಕಾರದ ಪರಿಹಾರಕ್ಕೆ, ಬಿತ್ತನೆ ಬೀಜಗಳಿಗೆ ಅರ್ಜಿಗಳನ್ನು ಕೊಡುತ್ತಿದ್ದರೂ, ಕೊಟ್ಟ ಅರ್ಜಿಗಳಿಗೆ ಇಲಾಖೆಯಲ್ಲಿ ಯಾವುದೇ ಸ್ವೀಕೃತಿ ಹಿಂಬರಹ ನೀಡುವುದಿಲ್ಲ. ಇದರಿಂದಾಗಿ ಮೊದಲು ಅರ್ಜಿ ಕೊಟ್ಟವನ ಅರ್ಜಿಗಳು ಕೂಡಾ ವಿಲೇ ಆಗದೆ ನಂತರ ಅರ್ಜಿ ಕೊಟ್ಟವನದ್ದು ವಿಲೇ ಆಗುತ್ತಿದೆ. ಆದ್ದರಿಂದ ಇಲಾಖೆಗಳಲ್ಲಿ ನಾವು ನೀಡುವ ಪ್ರತಿಯೊಂದು ಅರ್ಜಿಗಳಿಗೆ ಸ್ವೀಕೃತ ಹಿಂಬರಹ ನೀಡಬೇಕೆಂದು ದಿವಾಕರ ಪೈಯವರು ಮನವಿ ಮಾಡಿಕೊಂಡಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.