HomePage_Banner
HomePage_Banner
HomePage_Banner
Breaking News

ಸುಬ್ರಹ್ಮಣ್ಯ : ಶ್ರೀ ನಾಗದೇವರು, ಶ್ರೀ ನಾಗ ಬ್ರಹ್ಮ, ಶ್ರೀ ರಕ್ತೇಶ್ವರಿ ಕಟ್ಟೆಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ


ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದ ವ್ಯಾಪ್ತಿಗೊಳಪಟ್ಟು ದೇವರಗದ್ದೆಯಲ್ಲಿ ಇರುವ ನಾಗದೇವರು, ಶ್ರೀ ನಾಗ ಬ್ರಹ್ಮ, ಶ್ರೀ ರಕ್ತೇಶ್ವರಿ ಕಟ್ಟೆ, ಗುಳಿಗ ಕಟ್ಟೆಗಳ ಪ್ರತಿಷ್ಠಾ ಬ್ತಹ್ಮಕಲಶೋತ್ಸವವು ಜೂ.22 ರಿಂದ ಜೂ.27 ರ ವರೆಗೆ ನಡೆಯಿತು. ಜೂ. 22 ರಿಂದ ಸರ್ಪ ಸಂಸ್ಕಾರ ನಡೆದು, ಜೂ.26 ರಂದು ವಾಸ್ತುಹೋಮ, ವಾಸ್ತು ಬಲಿ ನಡೆದು. ಜೂ. 27 ರಂದು ನಾಗದೇವರ ಹಾಗೂ ದೈವಗಳ ಪ್ರತಿಷ್ಠೆ ನಡೆಯಿತು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.