HomePage_Banner
HomePage_Banner
HomePage_Banner
Breaking News

ನವೆಂಬರ್-15ರಂದು ಕೆ.ಸಿ.ಎಫ್. ದುಬೈ ಸೌತ್ ಝೋನ್ ಬೃಹತ್ ಮಿಲಾದ್ ಸಮಾವೇಶ

ಕರ್ನಾಟಕ ಕಲ್ಚರಲ್ ಫೌಂಡೇಶನ್.(ಕೆ.ಸಿ.ಎಫ್) ದುಬೈ ಸೌತ್ ಝೋನ್ ವತಿಯಿಂದ ವಿಶ್ವ ಪ್ರವಾದಿ ಮುಹಮ್ಮದ್ ಪೈಗಂಬರ್ ಸ್ವಲ್ಲ ಲ್ಲಾಹು ಅಲೈವಸಲ್ಲಂರವರ ಜನ್ಮ ದಿನಾಚರಣೆ ಪ್ರಯುಕ್ತ ಬೃಹತ್ ಮಿಲಾದ್ ಸಮಾವೇಶವು ನವೆಂಬರ್ 15ರಂದು ಸಂಜೆ ಬರ್ ದುಬೈಯಲ್ಲಿ ಬುರ್ದ, ದಫ್ಫ್, ಮೌಲೀದ್ ಮಜ್ಲೀಸ್, ನಅತೆ ಶರೀಫ್, ಮದ್ಹುರ್ರಸೂಲ್ ಪ್ರಭಾಷಣ ಮುಂತಾದ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.