HomePage_Banner
HomePage_Banner
HomePage_Banner
Breaking News

ಜುಲೈ.4ರಂದು ಡಾ.ಬಿ. ಪ್ರಭಾಕರ ಶಿಶಿಲರ 161ನೆಯ ಅರ್ಥಶಾಸ್ತ್ರ ಕೃತಿ ಬ್ಯುಸಿನೆಸ್ ಎಕನಾಮಿಕ್ಸ್ ಪುಸ್ತಕ ಬಿಡುಗಡೆ

ನೆಹರೂ ಮೆಮೋರಿಯಲ್ ಕಾಲೇಜಿನ ಗೌರವ ಸಂದರ್ಶಕ ಪ್ರಾಧ್ಯಾಪಕ ಡಾ.ಬಿ. ಪ್ರಭಾಕರ ಶಿಶಲರ161 ನೆಯ ಅರ್ಥಶಾಸ್ತ್ರ ಕೃತಿ ಬ್ಯುಸಿನೆಸ್ ಎಕನಾಮಿಕ್ಸ್ ಜುಲೈ 4 ರಂದು ಕಾಲೇಜು ಸಭಾಭವನದಲ್ಲಿ  ಬಿಡುಗಡೆಯಾಗಲಿದೆ. ಹೊಸ ಸಿಲೆಬಸ್‌ಗೆ ಅನುಗುಣವಾಗಿ ಪ್ರಥಮ ಬಿ.ಕಾಂ ತರಗತಿಗಾಗಿ ಸಿದ್ಧಗೊಂಡ ಈ ಪುಸ್ತಕವನ್ನು ಕಾಲೇಜಿನ ಅಕಾಡೆಮಿಕ್ ಅಡ್ವೈಸರ್ ಪ್ರೊ. ಬಾಲಚಂದ್ರ ಗೌಡ ಬಿಡುಗಡೆ ಮಾಡಲಿದ್ದಾರೆ. ಪ್ರಿನ್ಸಿಪಾಲ್ ಗಿರಿಧರ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ವಿಷ್ಣು ಪ್ರಸಾದ್ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.