HomePage_Banner
HomePage_Banner
Breaking News

ಜು.10 : ಆಲೆಟ್ಟಿ ಶ್ರೀ ಉಳ್ಳಾಕುಲು ಚಾವಡಿ ನಿರ್ಮಾಣದ ಕುರಿತು ಪ್ರಶ್ನಾ ಚಿಂತನೆ

ಆಲೆಟ್ಟಿ ಗ್ರಾಮ ದೇವರಾದ ಶ್ರೀ ಸದಾಶಿವ ದೇವರ ಪರಿವಾರ ದೈವ ಶ್ರೀ ಉಳ್ಳಾಕುಲು ಚಾವಡಿ ನಿರ್ಮಾಣದ ಕುರಿತು ತಾಂಬೂಲ ಪ್ರಶ್ನಾ ಚಿಂತನೆಯು ದೈವಜ್ಞ ಎಸ್.ಎನ್.ಭಟ್ ರವರ ನೇತೃತ್ವದಲ್ಲಿ ಚಾವಡಿ ನಿರ್ಮಿಸುವ ಸ್ಥಳದಲ್ಲಿ ಜು.10 ರಂದು ನಡೆಯಲಿರುವುದು.

ಪೂರ್ವಾಹ್ನ ದೇವಳದಲ್ಲಿ ಪ್ರಾರ್ಥನೆ ನೆರವೇರಿಸಿದ ನಂತರ ಉಳ್ಳಾಕುಲು ಚಾವಡಿ (ಐಡಿಯಲ್ ಭಾಸ್ಕರ ಗೌಡರ ತೋಟದ ಬಳಿ) ನಿರ್ಮಿಸುವ ಪರಿವಾರ ಸ್ಥಳದಲ್ಲಿ ದೇವಸ್ಥಾನದ ಆಡಳಿತ ಸಮಿತಿ, ಸೇವಾ ಸಮಿತಿ, ಜೀ.ಸಮಿತಿ, ಗುಂಡ್ಯ ಮಾಡಾರಮನೆ ಉಳ್ಳಾಕುಲು ದೈವಸ್ಥಾನದ ಆಡಳಿತ ಸಮಿತಿಯವರು ಮತ್ತು ನಾಲ್ಕು ಸ್ಥಾನಿಕ ಮನೆಯವರು ಹಾಗೂ ಗ್ರಾಮದ ಭಗವದ್ಭಕ್ತರ ಸಹಕಾರದಲ್ಲಿ ಚಿಂತನೆಯಲ್ಲಿ ಕಂಡು ಬಂದ ಪ್ರಕಾರ ಮುಂದಿನ ಕಾರ್ಯ ಕೈಗೆತ್ತಿಕೊಳ್ಳುವುದಾಗಿ ತೀರ್ಮಾನಿಸಲಾಗಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.