HomePage_Banner
HomePage_Banner
HomePage_Banner
Breaking News

ಹೊಂಡಾ ಅಕ್ಟೀವಾ ಕಳವು ಆರೋಪಿ ಬಂಧನ

ಸುಳ್ಯದಲ್ಲಿ ಹೊಂಡಾ ಅಕ್ಟೀವಾ ಕಳವು ಗೈದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ಅಶ್ರಫ್ ರಿಪವಾನ್ ಬಂಧಿತ  ಆರೋಪಿ.
ಈತ ಹಲವು ತಿಂಗಳ ಹಿಂದೆ ಸುಳ್ಯದಲ್ಲಿ ನಿಲ್ಲಿಸಿದ್ದ ಕೆಎ21ಎಸ್2222 ನಂಬರ್‌ನ ಹೊಂಡಾ ಅಕ್ಟೀವಾ ಕಳವು ಗೈದು ತಲೆಮರೆಸಿಕೊಂಡಿದ್ದ. ಜು.೫ರಂದು ಸುಳ್ಯದ ವಿಷ್ಣು ಸರ್ಕಲ್ ಬಳಿ ಪುತ್ತೂರು ಉಪ ಅಧೀಕ್ಷಕರವರ ನಿರ್ದೇಶನದಂತೆ ಪಿ.ಎಸ್. ಹರೀಶ್ ಎಂ.ಆರ್, ಸುಳ್ಯ ಅಪರಾಧ ವಿಭಾಗದ ಪಿ.ಎಸ್.ಐ. ರತ್ನಕುಮಾರ್ ಹಾಗೂ ಸಿಬ್ಬಂದಿಗಳಾದ ಉದಯ ಕೆ, ಮಹೇಶ್ ಕುಮಾರ್, ಪುನೀತ್ ಕುಮಾರ್‌ರವರು ಸೊತ್ತು ಸಮೇತ ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರು
ಆರೋಪಿಗೆ ನ್ಯಾಯಾಂಗ ಕಸ್ಟಡಿ ವಿಧಿಸಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.