HomePage_Banner
HomePage_Banner
Breaking News

ಹಳೆಗೇಟ್‌ನಲ್ಲಿ ಪ್ರಿಯ ಚಿಕನ್ ಸೆಂಟರ್ ಶುಭಾರಂಭ


ಸುಳ್ಯದ ಹಳೆಗೇಟ್‌ನಲ್ಲಿ ವಿನೋದ್ ಕುಮಾರ್ ಕೆ. ಮತ್ತು ರಮೇಶ್ ಕೆ. ಇವರ ಮಾಲಕತ್ವದ ಪ್ರಿಯ ಚಿಕನ್ ಸೆಂಟರ್ ಶುಭಾರಂಭಗೊಂಡಿರುತ್ತದೆ.

ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಕಾಶ್ ಹೆಗ್ಡೆಯವರು ಉದ್ಘಾಟಿಸಿದರು. ನಗರ ಪಂಚಾಯತ್ ಸದಸ್ಯರಾದ ಬುದ್ದ ನಾಯ್ಕ್ ಶುಭ ಹಾರೈಸಿದರು. ಮಾಲಕರಾದ ವಿನೋದ್ ಕುಮಾರ್ ಮಾತನಾಡಿ ನಮ್ಮಲಿ ಶುಭ ಸಮಾರಂಭಗಳಿಗೆ ಹಾಗು ಇನ್ನಿತರ ಕಾರ್ಯಕ್ರಮಗಳಿಗೆ ಹೋಲ್‌ಸೇಲ್ ಹಾಗು ರಿಟೇಲ್ ದರಗಳಲ್ಲಿ ತಾಜಾ ಕೋಳಿ ಮಾಂಸ ಕ್ಲಪ್ತ ಸಮಯದಲ್ಲಿ ನೀಡಲಾಗುವುದು ಎಂದು ತಿಳಿಸಿದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.