HomePage_Banner
HomePage_Banner
Breaking News

ಆಲೆಟ್ಟಿ : ಶ್ರೀ ಉಳ್ಳಾಕುಲು ಚಾವಡಿ ನಿರ್ಮಾಣದ ಕುರಿತು ತಾಂಬೂಲ ಪ್ರಶ್ನಾ ಚಿಂತನೆ

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಸಾನಿಧ್ಯ ದೈವ ಪರಿವಾರ ಶ್ರೀ ಉಳ್ಳಾಕುಲು ಚಾವಡಿ ನಿರ್ಮಾಣದ ಕುರಿತು ಪೂರ್ವಭಾವಿಯಾಗಿ ತಾಂಬೂಲ ಪ್ರಶ್ನಾ ಚಿಂತನೆಯು ಜು.10 ರಂದು ಎಸ್.ಎನ್.ಭಟ್.ರವರ ನೇತೃತ್ವದಲ್ಲಿ ಆಲೆಟ್ಟಿ ಪರಿವಾರ ಚಾವಡಿ ನಿರ್ಮಿಸುವ ಸ್ಥಳದಲ್ಲಿ ನಡೆಯಿತು.


ಪೂರ್ವಾಹ್ನ ದೇವಳದಲ್ಲಿ ಪ್ರ.ಅರ್ಚಕ ಸುಪ್ರೀಮ್ ಭಟ್ ರವರ ನೇತೃತ್ವದಲ್ಲಿ ಪೂಜೆಯಾಗಿ ಪ್ರಾರ್ಥನೆ ನೆರವೇರಿಸಿ ಬಳಿಕ ಚಾವಡಿ ನಿರ್ಮಾಣದ ಸ್ಥಳದಲ್ಲಿ ಪ್ರಶ್ನಾ ಚಿಂತನೆ ಆರಂಭಿಸಿಲಾಯಿತು. ದೈವಜ್ಞರು ಮುಂದಿನ ಕಾರ್ಯದ ಬಗ್ಗೆ ಚಿಂತನೆ ನಡೆಸಿದರು.ಮಾಳ್ಯ ಸ್ಥಾನದ ನಿರ್ಮಾಣದ ನಂತರ ಪೂರ್ವಾಚರಣೆಗಳು ನಡೆಯುವ ಬಗ್ಗೆ ಹಾಗೂ ನಿರ್ಮಾಣದ ಸ್ಥಳದ ಕುರಿತು ವಿಚಾರ ವಿಮರ್ಶೆಯ ಬಗ್ಗೆ ಅವಲೋಕನ ನಡೆಸಲಾಯಿತು.

ಈ ಸಂದರ್ಭದಲ್ಲಿ ವ್ಯ.ಸ.ಅಧ್ಯಕ್ಷ ಪ್ರಸನ್ನ ಕೆ.ಸಿ.ಬಡ್ಡಡ್ಕ, ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು, ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ, ಜೀ.ಸ.ಅಧ್ಯಕ್ಷ ಎನ್.ಎ.ರಾಮಚಂದ್ರ ಆಲೆಟ್ಟಿ,ಗುಂಡ್ಯ ಮಾಡಾರಮನೆ ಉಳ್ಳಾಕುಲು ದೈವಸ್ಥಾನದ ಅಧ್ಯಕ್ಷ ಅಶೋಕ ಪ್ರಭು ಸುಳ್ಯ,ಸ್ಥಳದಾನಿ ಭಾಸ್ಕರ ಗೌಡ ಸುಳ್ಯ, ಭಜನಾ ಸಂಘದ ಅಧ್ಯಕ್ಷ ಅಚ್ಚುತ್ತ ಮಣಿಯಾಣಿ ಆಲೆಟ್ಟಿ,ಗೌರವ ಸಲಹೆಗಾರರಾದ ಸುಧಾಮ ಆಲೆಟ್ಟಿ, ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ, ನಾಗಪಟ್ಟಣ ಸದಾಶಿವ ದೇವಸ್ಥಾನದ ವ್ಯ.ಸ.ಅಧ್ಯಕ್ಷ ದಾಮೋದರ ಗೌಡ ನಾರ್ಕೋಡು, ಆಲೆಟ್ಟಿ ಗ್ರಾ.ಪಂ.ಅಧ್ಯಕ್ಷ ಹರೀಶ್ ಕೆ.ಜೆ,ಎ.ಪಿ.ಎಂ.ಸಿ.ನಿರ್ದೇಶಕ ಜಯಪ್ರಕಾಶ್ ಕುಂಚಡ್ಕ, ಆಲೆಟ್ಟಿ ಸೊಸೈಟಿ ನಿರ್ದೇಶಕ ಯತಿರಾಜ್ ಭೂತಕಲ್ಲು, ವ್ಯ.ಸ.ಸದಸ್ಯರಾದ ಜಿ.ಸುಂದರ ಗೌಡ ಗುಂಡ್ಯ, ನಾರಾಯಣ ಅರಂಬೂರು, ನಾರಾಯಣ ನಾಯ್ಕ್ ಅರಂಬೂರು, ಚಂದ್ರಕಾಂತ್ ನಾರ್ಕೋಡು,ದುರ್ಗಾವತಿ ಕುಡೆಕಲ್ಲು,ಸ್ಥಾನಿಕ ಮನೆಯವರು, ಸಮಿತಿಯ ಸದಸ್ಯರು, ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.