HomePage_Banner
HomePage_Banner
Breaking News

ಪುತ್ತೂರು ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಪ್ರಕರಣ : ಸುಳ್ಯ ಬಿಜೆಪಿ ಖಂಡನೆ

ಸಂಘ ಪರಿವಾರ – ಬಿಜೆಪಿಗೆ ಕಾಂಗ್ರೆಸ್ ನವರು ನೈತಿಕತೆಯ ಪಾಠ ಹೇಳಿಕೊಡಬೇಕಾಗಿಲ್ಲ

ಇತ್ತೀಚೆಗೆ ಪುತ್ತೂರಿನಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣವು ಇಡೀ ಸಮಾಜ ತಲೆತಗ್ಗಿಸುವ ವಿಚಾರ ಮತ್ತು ವಿಷಾದಕರ ಸಂಗತಿ. ಈ ಘಟನೆ ಯನ್ನು ಸುಳ್ಯ ಬಿಜೆಪಿ ಖಂಡಿಸುತ್ತದೆ ಎಂದು ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಈ ವಿಚಾರವನ್ನು ಮುಂದಿಟ್ಟು ರಾಜಕೀಯ ಮಾಡುವುದು ಸರಿಯಲ್ಲ. ಒಂದು ಸಂಸ್ಥೆ ಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಹೀಗೆ ಮಾಡಿದರೆಂದು ಆ ಸಂಸ್ಥೆ ಯ ಬಗ್ಗೆ ಕೀಳಾಗಿ ಮಾತನಾಡುವುದು ಸರಿಯಲ್ಲ. ಘಟನೆ ಯು ಕಾಲೇಜಿನ ಆವರಣದಲ್ಲಿ ನಡೆದಿರುವುದಲ್ಲ. ಅದಲ್ಲದೆ‌ ವಿದ್ಯಾರ್ಥಿಗಳು ದಿನದ 24 ಗಂಟೆ ಗಳಲ್ಲಿ 6-7 ಗಂಟೆ ಮಾತ್ರ ಕಾಲೇಜು ವಠಾರದಲ್ಲಿರುತ್ತಾರೆ. ಹೊರಗಡೆ ಅವರು ಏನು ಮಾಡುತ್ತಾರೆಂದು ತಿಳಿಯುವುದೂ ಇಲ್ಲ. ಹಾಗೇನಾದರೂ ಆದರೆ ಅದಕ್ಕೆ ಸಂಸ್ಥೆ ಹೊಣೆಯಾಗುವುದೂ ಇಲ್ಲ.
ಕಾಂಗ್ರೆಸ್ ನವರು ಸಂಘ ಪರಿವಾರದ – ಬಿಜೆಪಿ ಯವರಿಗೆ ನೈತಿಕ ತೆಯ ಪಾಠ ಹೇಳಿಕೊಡಬೇಕಾಗಿಲ್ಲ. ಅವರ ನೈತಿಕತೆಯ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಲಿ. ಕಾಂಗ್ರೆಸ್ ನವರು ಏನೇ ಅರಚಾಡಿದರೂ ಅವರ ಯೋಗ್ಯತೆಯ ನ್ನು ಜನರೇ ಈಗಾಗಲೇ ಅರ್ಥಮಾಡಿಕೊಂಡಿದ್ದಾರೆ ಎಂದು ಅವರು‌ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.