HomePage_Banner
HomePage_Banner
HomePage_Banner
Breaking News

ಬಿ.ಎಫ್.ಎ. ವತಿಯಿಂದ ಬೆಂಗಳೂರಿನಲ್ಲಿ ತರಬೇತಿ ಕಾರ್ಯಕ್ರಮ

 

ಸಾಮಾಜಿಕ ಕಾಳಜಿಯೊಂದಿಗೆ ಹುಟ್ಟಿಕೊಂಡ ಬೀಜದಕಟ್ಟೆ ಅಭಿಮಾನಿಗಳ ಬಳಗ(ನೋಂ) ಇದರ ವತಿಯಿಂದ ಪೋಸಿಟಿವ್ ಆರ್ಗನೈಸೇಶನ್ ಕಲ್ಚರ್ ಎಂಬ ವಿಷಯದ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಜು. 6 ರಂದು ಬೆಂಗಳೂರಿನ ಹೈಗ್ರೌಂಡ್ ಹೊಟೆಲ್ ಕ್ಯಾಪೊಟಲ್ ನಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ತರಬೇತಿಯನ್ನು ಅಶ್ವಥ ರಾಮಯ್ಯ ನಡೆಸಿಕೊಟ್ಟರು.
ಕು. ಮೇಘನಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶೇಖರ್.ಎಂ.ಎಸ್. ಸ್ವಾಗತಿಸಿದರು. ಸಜ್ಜನ ಬೀಜದಕಟ್ಟೆ ಪ್ರತಿಷ್ಠಾನ(ನೋಂ)ದ ಅಧ್ಯಕ್ಷರಾದ ಡಾ.ಉಮ್ಮರ್ ಬೀಜದಕಟ್ಟೆ ಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಬಿ.ಎಫ್.ಎ(ನೋಂ) ಅಧ್ಯಕ್ಷರಾದ ನಟರಾಜ್ , ಪ್ರಧಾನ ಕಾರ್ಯದರ್ಶಿಗಳಾದ ಅಶ್ರಫ್ ಟರ್ಲಿ, ಫಾರ್ಮೆಡ್ ಗ್ರೂಪ್‌ನ ಮಾನವ ಸಂಪನ್ಮೂಲ ಅಧಿಕಾರಿ ಆರೀಸ್ ಪೇರಡ್ಕ , ಬಿ.ಎಫ್.ಎ.(ನೋಂ) ಯ ಅಡ್ಮಿನ್ಗಳಾದ ಹೇಮಂತ್ ಪಟೇಲ್, ಪುಷ್ಪಲತ, ಮಂಜುನಾಥ, ಅಬ್ದುಲ್ ವಹಾಬ್ ಸೇರಿದಂತೆ ಸುಮಾರು ಅರುವತ್ತಕ್ಕೂ ಅಧಿಕ ಮಂದಿ ಭಾಗವಹಿಸಿದರು.
ಬೆಳಗ್ಗೆ ೯ ಗಂಟೆಗೆ ಪ್ರಾರಂಭವಾಗಿ ಸಾಯಂಕಾಲ ೫.೩೦ರ ವರೆಗೆ ನಡೆದ ಕಾರ್ಯಕ್ರಮ ನಡೆಯಿತು. ತಶ್ರೀಫ ಟರ್ಲಿ ವಂದಿಸಿದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.